Farmers Opposed to Build Power Tower in Chikkaballapur For Not Settlement

745 views · Published 25 December 2018 · 3:54 · Indexed 31 October 2026

Channel: TV9 Kannada · 2018 · News & Politics

Watch on YouTube

TV9 News: Farmers Opposed to Build Power Tower in Chikkaballapur For Not Settlement

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ವಿದ್ಯುತ್  ಟವರ್ ನಿರ್ಮಾಣಕ್ಕೆ ರೈತರ ವಿರೋಧ
ಟವರ್ ನಿರ್ಮಾಣ ಕಾಮಗಾರಿಗೆ ರೈತರಿಂದ ತಡೆ
ಚಿಕ್ಕಬಳ್ಳಾಪುರದ ಬೀರಮಂಗಲ ಗ್ರಾಮದಲ್ಲಿ ಘಟನೆ
ಗೌರಿಬಿದನೂರು ತಾಲೂಕಿನ ಬೀರಮಂಗಲ ಗ್ರಾಮ
ಸ್ಥಳದಲ್ಲಿ ರೈತರು, ಪೊಲೀಸರ ಮಧ್ಯೆ ವಾಗ್ವಾದ
ರೈತ ವೆಂಕಟೇಶ್ ಎಂಬುವವರ ಜಮೀನಿನಲ್ಲಿ ವಾಗ್ವಾದ
ಪವರ್  ಗ್ರಿಡ್  ಕಾರ್ಪೊರೇಷನ್  ಆಫ್  ಇಂಡಿಯಾ
ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರಕ್ಕೆ ಆಗ್ರಹ
ಕೆಪಿಟಿಸಿಎಲ್  ಮಾದರಿ ಪರಿಹಾರ ನೀಡಲು ಒತ್ತಾಯ
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

More from this channel