'ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ': R Ashoka Slams Coalition Govt For Their Allegations On BJP

1,088 views · Published 18 September 2018 · 1:57 · Indexed 2 October 2026

Channel: TV9 Kannada · 2018 · News & Politics

Watch on YouTube

TV9 Breaking News: 'ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ': R Ashoka Slams Coalition Govt For Their Allegations On BJP 

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

‘ಬಿಜೆಪಿಯಿಂದ ಸರ್ಕಾರ ಬೀಳುತ್ತಿಲ್ಲ, ನಾವು ಸನ್ಯಾಸಿಗಳಲ್ಲ’
‘ಬಿಜೆಪಿ ನಾಯಕರ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ’
‘ಬಿಎಸ್​ವೈ ಅವರು ವಿಲನ್ ಅನ್ನೋ ಹಾಗೆ ಮಾತಾಡ್ತಿದ್ದಾರೆ’
‘ವಿಲನ್ ಯಾರು ಅನ್ನೋದನ್ನ ಮೊದಲು ಅರ್ಥಮಾಡಿಕೊಳ್ಳಿ’
ಡಾಲರ್ಸ್ ಕಾಲೋನಿಯಲ್ಲಿ ಆರ್. ಅಶೋಕ್ ವಾಗ್ದಾಳಿ
ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್
‘ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಬಿಕ್ಕಟ್ಟು ಎದ್ದು ಕಾಣಿಸುತ್ತಿದೆ’
‘ಸಹಕಾರ ಕೊಟ್ಟವರು ತಮ್ಮ ದಾರಿ ನೋಡಿಕೊಳ್ಳುವಂತಾಗಿದೆ’
‘ಸ್ವತಃ ಅವರ ಪಕ್ಷದವರೇ ವಿಲನ್​​ಗಳಂತೆ ವರ್ತಿಸುತ್ತಿದ್ದಾರೆ’
ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿಕೆ
-----------------------------------------------
ಇದೊಂದು ಅಪವಿತ್ರ ಮೈತ್ರಿ ನನಗೆ ಇಲ್ಲಿನ ಸರ್ಕಾರದಲ್ಲಿ ಮಂತ್ರಿ ಆಗಲಿಕ್ಕೆ ಅಸಹ್ಯ ಆಗುತ್ತಿದೆ ಅಂತ ಕಾಂಗ್ರೆಸ್ ಶಾಸಕ ಸುಧಾಕರ್ ಅವರೇ ಹೇಳಿದ್ದಾರೆ 
ಪವರ್ ಸೆಂಟರ್ ಗಳಿಂದ ಈ ಸರ್ಕಾರ ಬೀಳುತ್ತಿದೆ
ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕರಿಂದಲೇ ಈ ಸರ್ಕಾರ ಬೀಳುತ್ತಿದೆ
ನಾವೇನು ಸನ್ಯಾಸಿಗಳಲ್ಲ
ಅವರ ಸರ್ಕಾರ ಬಿದ್ದ ಮೇಲೆ ನಾವು ಸರ್ಕಾರ ರಚನೆ ಮಾಡ್ತೇವೆ 
ಡಾಲರ್ಸ್ ಕಾಲೋನಿಯಲ್ಲಿ ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿಕೆ.

More from this channel