'Utsav Has Cancelled Due to Drought in Over 100 Taluks in The State' Siddu Reacts On Hampi Utsav
4,001 views · Published 2 December 2018 · 5:23 · Indexed 4 October 2026
Channel: TV9 Kannada · 2018 · News & Politics
TV9 News: 'Utsav Has Cancelled Due to Drought in Over 100 Taluks in The State' Siddu Reacts On Hampi Utsav ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka Former chief minister reacts on Hampi utsav and said the govt has cancelled utsav due to drought in over 100 taluks in the state. Siddaramaiah also said that during his tenure too Hampi utsav was cancelled for a year. ಹಂಪಿ ಉತ್ಸವ ಮಾಡದಿರಲು ಸರ್ಕಾರದ ತೀರ್ಮಾನ ವಿಚಾರ - ರಾಜ್ಯದ 100 ತಾಲೂಕುಗಳಲ್ಲಿ ಬರ ಘೋಷಣೆ ಹಿನ್ನೆಲೆ - ಹಂಪಿ ಉತ್ಸವ ಮಾಡುವುದು ಬೇಡವೆಂದು ತೀರ್ಮಾನಿಸಿದ್ದಾರೆ - ನಮ್ಮ ಅವಧಿಯಲ್ಲೂ 1 ವರ್ಷ ಹಂಪಿ ಉತ್ಸವ ಮಾಡಿರಲಿಲ್ಲ - ನೀಲಗುಂದ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ - ಬಾದಾಮಿ ಚಾಲುಕ್ಯ ಉತ್ಸವ ವಿಚಾರ ನನಗೆ ಸದ್ಯಕ್ಕೆ ಗೊತ್ತಿಲ್ಲ - ನಾನು ಸರ್ಕಾರದಲ್ಲಿದ್ದೇನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ನೀಲಗುಂದ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ - ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮ ಬೆಳಗಾವಿ ಅಧಿವೇಶನದ ವೇಳೆ ಬಿಜೆಪಿ ಪ್ರತಿಭಟನೆ ಮಾಡುವ ವಿಚಾರ - ವಿರೋಧಪಕ್ಷ ನಾಯಕ ಬಿಎಸ್ವೈ ಗೊಡ್ಡು ಬೆದರಿಕೆಗೆ ಹೆದರಲ್ಲ - ನೀಲಗುಂದ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ - ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮ - ಅವರು 1 ಲಕ್ಷ ಜನರನ್ನು ಸೇರಿಸಿದರೆ ನಾವು 2 ಲಕ್ಷ ಜನ ಸೇರಿಸ್ತೇವೆ ಅವರ ಪರವಾಗಿ ಅಷ್ಟೇ ಅಲ್ಲ, ನಮ್ಮ ಪರವೂ ರೈತರು ಇದ್ದಾರೆ - ಬಾಗಲಕೋಟೆಯ ನೀಲಗುಂದ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ
More from this channel
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
1:08
CM Siddaramaiah Has Attempted To Divide The Hindu Society: Ananth Kumar
-
2:47
Govt Plans to Acquire 20 Acre Land of Jakkur Aerodrome for Various Plans and Govt Function
-
5:07
Rahul is Scheduled to Visit Sringeri Temple Today and Prefer Vegetarian Food