CM HD Kumaraswamy Talks With Devegowda For 4 Hours Over Farmer's Protest
681 views · Published 21 November 2018 · 4:15 · Indexed 26 October 2026
Channel: TV9 Kannada · 2018 · News & Politics
TV9 News: CM HD Kumaraswamy Talks With Devegowda For 4 Hours Over Farmer's Protest ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka MORE DETAILS EMERGE IN HD KUMARASWAMY-HD DEVE GOWDA MEETING CM HELD MEETING WITH DEVE GOWDA FOR 4 HOURS OVER FARMERS' PROTEST IN PADMANABHANAGAR HD DEVE GOWDA ASKED CM TO GIVE DEADLINE TO SUGAR FACTORY OWNERS TO CLEAR FARMERS' DUES DEVE GOWDA ASKED CM TO SOLVE THE ISSUE BEFORE BELAGAVI SESSION HD DEVE GOWDA ALSO CAUTIONED CM WHILE MAKING STATEMENTS ON FARMERS ಸಿಎಂ ಕುಮಾರಸ್ವಾಮಿ ಜತೆ ನಿನ್ನೆ ಕಬ್ಬು ಬೆಳೆಗಾರರ ಸಭೆ ಹಿನ್ನೆಲೆ - ಸಭೆ ಮುಗಿದ ಬಳಿಕ ದೇವೇಗೌಡರನ್ನು ಭೇಟಿಯಾದ ಹೆಚ್ ಡಿಕೆ - ನಿನ್ನೆ ಸತತ 4 ಗಂಟೆಗಳ ಕಾಲ ಹೆಚ್ ಡಿಡಿ ಜತೆ ಹೆಚ್ ಡಿಕೆ ಚರ್ಚೆ - ರೈತರ ವಿಚಾರವಾಗಿ ದೇವೇಗೌಡರಿಂದ ಹೆಚ್ ಡಿಕೆಗೆ ಕಿವಿಮಾತು - ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಬಾಕಿ ಪಾವತಿಸಲು ಗಡುವು - ಬಾಕಿ ಪಾವತಿಸಲು ಕಾರ್ಖಾನೆಗಳ ಮಾಲೀಕರಿಗೆ ಗಡುವು ನೀಡಿ - ಆದಷ್ಟು ಬೇಗ ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಿ - ಸಾರ್ವಜನಿಕ ಸ್ಥಳಗಳಲ್ಲಿ ರೈತರ ಬಗ್ಗೆ ಹೇಳಿಕೆ ನೀಡಬಾರದು - ಬೆಳಗಾವಿ ಅಧಿವೇಶನದೊಳಗಾಗಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ ಇಲ್ಲವಾದಲ್ಲಿ ಅಧಿವೇಶನ ಸಮಯದಲ್ಲಿ ಭಾರೀ ಪ್ರತಿಭಟನೆ ಸಾಧ್ಯತೆ - ಜನರನ್ನು ಬಿಟ್ಟು ವಿಪಕ್ಷಗಳು ಪ್ರತಿಭಟನೆ ಮಾಡಿಸುವ ಸಾಧ್ಯತೆ ಇದೆ - ಇದನ್ನೇ ಬಂಡವಾಳವಾಗಿಸಿಕೊಂಡು ಅಧಿವೇಶನದಲ್ಲಿ ಚರ್ಚೆ - ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರಕ್ಕೆ ಧಕ್ಕೆ ತರುವ ಸಾಧ್ಯತೆ - ಕಬ್ಬು ಬೆಳೆಗಾರರ ಸಮಸ್ಯೆ ಈ ಹಿಂದಿನಿಂದಲೂ ಇದೆ - ಆದರೆ, ಅಧಿವೇಶನದೊಳಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ - ಆದಷ್ಟು ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ - ಸಿಎಂ ಹೆಚ್ ಡಿಕೆಗೆ ಹೆಚ್ .ಡಿ.ದೇವೇಗೌಡರಿಂದ ಸಲಹೆ
More from this channel
-
2:01
Lingayats Celebrations Across the State After Cabinet Decided to Approve Minority Tag
-
1:33
VK Sasikala Husband Natarajan Passes Away at Gleneagles Global Hospital
-
2:15
ACB Conducts Raid in 6 Districts Simultaneously Across the State
-
5:45
ACB Raid Held Belagavi, Tumkur, Davangere, Dharwad and Chitradurga
-
6:22
ACB Raid on Tumkur Assistant Commissioner Thippeswamy House
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
1:34
BSY Says Will Abide to Decision Taken by Akhila Bharata Veerashaiva Mahasabha