CM HDK To Meet Several Union Minister In Delhi Today, Here Is The Details

1,926 views · Published 18 July 2018 · 4:43 · Indexed 20 September 2026

Channel: TV9 Kannada · 2018 · News & Politics

Watch on YouTube

TV9 News: CM HDK To Meet Several Union Minister In Delhi Today, Here Is The Details

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka


CM HD Kumaraswamy to meet several Union Ministers in Delhi today..... HDK to discuss Karnataka's projects with Union Ministers

ದೆಹಲಿಯಲ್ಲಿಂದು ಕೇಂದ್ರ ಸಚಿವರನ್ನ ಭೇಟಿಯಾಗಲಿರುವ ಸಿಎಂ 
ಮಧ್ಯಾಹ್ನ 12 ಗಂಟೆಗೆ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಭೇಟಿ 
ಸಂಜೆ 5:30ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ 
ಸಂಜೆ 6:30ಕ್ಕೆ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಭೇಟಿ 
ಕೇಂದ್ರ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಲಿರುವ ಸಿಎಂ
ಸಂಜೆ 7 ಗಂಟೆಗೆ ಸಂಸದರ ಸಭೆ ಸಿಎಂ ಕುಮಾರಸ್ವಾಮಿ ಭಾಗಿ 
ಕರ್ನಾಟಕ ಭವನದಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆ 
ಕಾವೇರಿ ನದಿ ಪ್ರಾಧಿಕಾರ ರಚನೆ ಸಭೆಯಲ್ಲಿ ಚರ್ಚೆ
ಪ್ರಾಧಿಕಾರ ರಚನೆ ಸಮಸ್ಯೆ ಪ್ರಸ್ತಾಪಿಸುವಂತೆ ಮನವಿ
ಸಂಸತ್​ನ ಉಭಯ ಸದನಗಳಲ್ಲಿ ಪಸ್ತಾಪಿಸುವಂತೆ ಚರ್ಚೆ
ರಾಜ್ಯದ ಸಂಸದರಿಗೆ ಮನವಿ ಮಾಡಲಿರುವ ಹೆಚ್​ಡಿಕೆ 
ರಾಜ್ಯಕ್ಕೆ ಬರಬೇಕಿರೋ ಅನುದಾನ ರಿಲೀಸ್​ಗೂ ಮನವಿ

More from this channel