Congress & JD(S) Fight Over Council Chairman Position
752 views · Published 6 December 2018 · 6:10 · Indexed 8 October 2026
Channel: TV9 Kannada · 2018 · News & Politics
TV9 News: Congress & JD(S) Fight Over Council Chairman Position ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka CONGRESS & JD(S) FIGHT OVER COUNCIL CHAIRMAN POSITION JD(S) WANTS TO RETAIN COUNCIL CHAIRMAN POST WHILE SIDDARAMAIAH OPPOSES IT MATTER WAS UNRESOLVED AT WEDNESDAY'S CO-ORDINATION COMMITTEE MEETING CM, HDD PLAN TO APPROACH CONGRESS HIGH COMMAND TO RESORT THE ISSUE: SOURCES ಸಭಾಪತಿ ಆಯ್ಕೆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಮೂಡದ ಒಮ್ಮತ - ಸಭಾಪತಿ ಸ್ಥಾನ ನಮಗೆ ಬೇಕೆಂದು ಡಿಸಿಎಂ ಪರಮೇಶ್ವರ್ ಪಟ್ಟು - ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಭಾಪತಿ ಆಯ್ಕೆ ಬಗ್ಗೆ ಚರ್ಚೆ - ಪರಿಷತ್ನಲ್ಲಿ ಬಹುಮತ ಇರುವುದರಿಂದ ಕಾಂಗ್ರೆಸ್ಗೆ ನೀಡುವಂತೆ ಆಗ್ರಹ - ಸಭಾಪತಿಯನ್ನಾಗಿ ಹೊರಟ್ಟಿಯನ್ನೇ ಮುಂದುವರಿಸಲು ಜೆಡಿಎಸ್ ಪಟ್ಟು ಜೆಡಿಎಸ್ ಮಾತಿಗೆ ಸಿದ್ದರಾಮಯ್ಯ & ಡಿಸಿಎಂ ಪರಮೇಶ್ವರ್ ವಿರೋಧ - ವಿಧಾನಪರಿಷತ್ ಸಭಾಪತಿ ಸ್ಥಾನ ಕಾಂಗ್ರೆಸ್ಗೆ ಬೇಕೆಂದು ಆಗ್ರಹ - ಸಭಾಪತಿ ಆಯ್ಕೆ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲು ತೀರ್ಮಾನ ----- ಸಭಾಪತಿ ಸ್ಥಾನ ಹೊರಟ್ಟಿಗೆ ಸಿಗುವಂತೆ ಮಾಡಲು ಜೆಡಿಎಸ್ ಪ್ಲಾನ್ - ಸಿಎಂ ಕುಮಾರಸ್ವಾಮಿ & ದೇವೇಗೌಡರಿಂದ ಬ್ರಹ್ಮಾಸ್ತ್ರ ಪ್ರಯೋಗ..? - ಸಭಾಪತಿ ಆಯ್ಕೆ ಬಗ್ಗೆ ‘ಕೈ’ ಹೈಕಮಾಂಡ್ ಜೊತೆ ಮಾತನಾಡಲು ಚಿಂತನೆ - ರಾಹುಲ್ ಜೊತೆ ಮಾತನಾಡಿ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಲೆಕ್ಕಾಚಾರ - ಇದ್ರಿಂದ ರಾಜ್ಯ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಲು ಸಿಎಂ ನಿರ್ಧಾರ ಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ನೀಡಲಾಗಿದೆ, ಸಭಾಪತಿ ಸ್ಥಾನ ಜೆಡಿಎಸ್ಗೆ ನೀಡಲು ಆಗ್ರಹ - ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ರೆ ಹೊರಟ್ಟಿಗೆ ಸಚಿವ ಸ್ಥಾನ ನೀಡಬೇಕಾಗುತ್ತೆ - ಇದ್ರಿಂದ ಜೆಡಿಎಸ್ಗೆ ಇರುವ 2 ಸಚಿವ ಸ್ಥಾನ ಭರ್ತಿ ಮಾಡಲು ತೊಂದರೆಯಾಗುತ್ತದೆ - ಒಂದು ಅಲ್ಪಸಂಖ್ಯಾತರಿಗೆ, ಇನ್ನೊಂದು ಪರಿಶಿಷ್ಟ ಜಾತಿಗೆ ನೀಡಲು ತೀರ್ಮಾನ - ಈ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನ ಬಿಟ್ಟು ಕೊಡಲು ಸಿಎಂ ಕುಮಾರಸ್ವಾಮಿ ಹಿಂದೇಟು - ಎರಡು ದಿನ ಕಾದು ನೋಡುವ ತಂತ್ರಕ್ಕೆ ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್ ಮುಖಂಡರು
More from this channel
-
1:33
VK Sasikala Husband Natarajan Passes Away at Gleneagles Global Hospital
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
1:34
BSY Says Will Abide to Decision Taken by Akhila Bharata Veerashaiva Mahasabha
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
3:45
Speaker Reserves Orders in JDS 7 Rebel MLAs' Disqualification Case