Karnataka Temple Tragedy: Another Victim Succumbs To Death, Toll Reaches To 16

4,399 views · Published 21 December 2018 · 4:14 · Indexed 21 September 2026

Channel: TV9 Kannada · 2018 · News & Politics

Watch on YouTube

TV9 News: Karnataka Temple Tragedy: Another Victim Succumbs To Death, Toll Reaches To 16

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

DEATH TOLL IN CHAMARAJANAGAR TEMPLE TRAGEDY RISES TO 16
DECEASED IDENTIFIED AS 45-YEAR-OLD NAGESH
NAGESH WAS A RESIDENT OF MARTALLI IN CHAMARAJANAGAR
NAGESH IS ALSO THE BROTHER OF KICHUGUTTI MARAMMA TEMPLE TRUSTEE CHINNAPPI 

ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ ದುರಂತ ಪ್ರಕರಣ - ಘೋರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ
ಚಿಕಿತ್ಸೆ ಫಲಿಸದೆ ಮಾರ್ಟಳ್ಳಿ ನಿವಾಸಿ ನಾಗೇಶ್​ ಸಾವು - ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗ್ರಾಮ
ಜೆಎಸ್​ಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ನಾಗೇಶ್ ಸಾವು  - 8 ದಿನದಿಂದ ವೆಂಟಿಲೇಟರ್ ನಲ್ಲೇ ಚಿಕಿತ್ಸೆ ಪಡೀತಿದ್ದ ನಾಗೇಶ್
ದೇಗುಲದ ಟ್ರಸ್ಟಿ ಚಿನ್ನಪ್ಪಿಯ ಸೋದರ ಸಂಬಂಧಿಯಾಗಿದ್ದ ನಾಗೇಶ್
--
ಮೇಕೆ ಮೇಯಿಸಲು ತೆರಳುತ್ತಿದ್ದ ನಾಗೇಶ್. - ಮಾರ್ಗಮಧ್ಯೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವನೆ. - ಆಡು ಮೇಯಿಸಲು ಕಾಡಿಗೆ ಹೋಗಿದ್ದ ನಾಗೇಶ್. - ಪ್ರಸಾದ ಸೇವಿಸಿದವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ. - ಫೋನ್ ಮಾಡಿ ಕರೆಸಿಕೊಂಡು ಬೈಕ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ ಕುಟುಂಬಸ್ಥರು. - ಮೊದಲ ದಿನದಿಂದಲೂ ಗಂಭೀರ ಸ್ಥಿತಿಯಲ್ಲಿದ್ದ ನಾಗೇಶ್.
ಪತ್ನಿ ಹಾಗೂ ಹೆಣ್ಣು ನಾಲ್ಕು ಮಕ್ಕಳು ಇದ್ದಾರೆ. - ಜೆಎಸ್ಎಸ್ ಆಸ್ಪತ್ರೆಯಿಂದ ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ.
ನಂತರ ಚಾಮರಾಜನಗರಕ್ಕೆ ಮೃತದೇಹ ರವಾನೆಗೆ ಸಿದ್ಧತೆ. - ಮೃತ ನಾಗೇಶ್ ಚಿನ್ನಪ್ಪಿ ಸೋದರ ಸಂಬಂಧಿ.

More from this channel