BJP Leader R Ashok Lashes Out At HD Kumaraswamy Over His 'REVOLT' Comment At Bangalore

3,740 views · Published 21 September 2018 · 2:18 · Indexed 25 September 2026

Channel: TV9 Kannada · 2018 · News & Politics

Watch on YouTube

TV9 News: BJP Leader R Ashok Lashes Out At HD Kumaraswamy Over His 'REVOLT' Comment At Bangalore

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

BJP stages protest against Chief Minister HD Kumaraswamy over his  'revolt' comment.
BJP leader R Ashoka is leading the protest at Mysore bank circle. BJP workers raise slogans aginst CM and Congress.
Meanwhile the former Deputy Chief Minister R Ashoka lashed out at the CM 
ದಂಗೆ ಪದ ಪ್ರಯೋಗವನ್ನು ಯಾರೂ ಮಾಡುವುದಿಲ್ಲ - ದಂಗೆ ಪದ ಪ್ರಯೋಗಿಸಿ ಸಿಎಂ ನಕ್ಸಲ್ ರೀತಿ ಹೇಳಿಕೆ
ಸಂವಿಧಾನದತ್ತ ಸ್ಥಾನದಲ್ಲಿರುವವರಿಂದ ಈ ರೀತಿ ಹೇಳಿಕೆ - ಹೆಚ್​ಡಿಕೆ ಹೇಳಿಕೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ - ಬೆಂಗಳೂರಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್ ವಾಗ್ದಾಳಿ - ಸಿಎಂ ಕುಮಾರಸ್ವಾಮಿಗೆ ದಿಕ್ಕು ದೆಸೆ ಏನೂ ಕಾಣಿಸ್ತಿಲ್ಲ - ಸರ್ಕಾರ ಇರುತ್ತೋ ಹೋಗುತ್ತೋ ಸಿಎಂಗೇ ಗೊತ್ತಿಲ್ಲ - ಸಚಿವರು ಭಿನ್ನಮತ ಚಟುವಟಿಕೆಯಲ್ಲಿ ತೊಡಗಿದ್ದಾರೆ - ಮಂತ್ರಿ ಮಾಡದಿದ್ದರೆ ಸರ್ಕಾರ ಕೆಡವೋದಾಗಿ ಹೇಳ್ತಾರೆ - ಸಿಎಂಗೆ ತಾಕತ್ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ - ಕುಮಾರಸ್ವಾಮಿ ದುರಹಂಕಾರದಿಂದ ಸರ್ಕಾರ ಬೀಳುತ್ತೆ - ದಂಗೆ ಹೇಳಿಕೆ ಬಳಿಕ ಸರ್ಕಾರ ಉಳಿಯುವ ಲಕ್ಷಣ ಕಾಣ್ತಿಲ್ಲ - ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿಕೆ

More from this channel