Former Minister V Srinivas Prasad Taunts CM Siddaramaiah's Campaign In Chamundeshwari

3,662 views · Published 3 April 2018 · 2:11 · Indexed 20 September 2026

Channel: TV9 Kannada · 2018 · News & Politics

Watch on YouTube

TV9 News: Former Minister V Srinivas Prasad Taunts CM Siddaramaiah's Campaign In Chamundeshwari

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಚಾಮುಂಡೇಶ್ವರಿ ಕ್ಷೇತ್ರದಲ್ಲಿ  2 ದಿನ ಮಾತ್ರ ಪ್ರಚಾರಕ್ಕೆ ಬರ್ತಿನಿ  ಅಂತಾ ಸಿ.ಎಂ ಹೇಳಿದ್ರು.
ಈಗ ಐದು ದಿನ ಪ್ರಚಾರ ಮಾಡಿ ಹೋಗಿದ್ದಾರೆ.
ಎಲ್ಲೋಯ್ತು ನಿಮ್ಮ ಮಾತು ಸಿದ್ದರಾಮಯ್ಯನವರೇ.?
ನೀವೂ ಓರ್ವ ಸಮಾಜವಾದಿ ಅಂತಾ ಹೇಳ್ತೀರಿ.
750 ಕೆಜಿ ಸೇಬಿನ ಹಾರ ಹಾಕಿಸಿಕೊಳ್ತಿರಾ.?
ಬಿಟ್ಟರೆ 7 ಕೆಜಿ ಚಿನ್ನವನ್ನೆ ಹಾಕಿಕೊಳ್ತಿರಾ.?
ಸಿಎಂ ದುಡ್ಡಿನಲ್ಲೇ ಪ್ರಚಾರ ಮಾಡ್ತೀರಾ ಅಂತ ಹೇಳಲ್ಲ.
ಆದರೆ ದುಡ್ಡನ್ನ ಹೆಚ್ಚು ಖರ್ಚು ಮಾಡ್ತಾರೆ ಅಂತ ಮಾತ್ರ ಹೇಳ್ತಿನಿ.
ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು.
ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಸಿಎಂ ಪ್ರಚಾರದ ಬಗ್ಗೆ ವ್ಯಂಗ್ಯವಾಗಿ ಹೇಳಿದ  ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್.

More from this channel