ಬ್ರಹ್ಮ ಬಂದರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಿಲ್ಲ; ಕೆ.ಎಸ್ ಈಶ್ವರಪ್ಪ ಹೇಳಿಕೆ । KS Eshwarappa | Siddaramaiah

4,002 views · Published 29 October 2018 · 3:33 · Indexed 28 September 2026

Channel: TV9 Kannada · 2018 · News & Politics

Watch on YouTube

TV9 Breaking News: '#Siddaramaiah Won't Become CM Even If Lord Brahma Comes': #KSEshwarappa Hits Out At Siddaramaiah

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಬಾಗಲಕೋಟೆ ನಗರದಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿಕೆ
ಬೀಫ್ ತಿನ್ನುವ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ
ಸಿದ್ದರಾಮಯ್ಯ ದನದ ಮಾಂಸ ತಿಂತಾರೋ..?
ಅಥವಾ ಎಮ್ಮೆ ಮಾಂಸ ತಿಂತಾರೋ ಅವರಿಗೆ ಬಿಟ್ಟಿದ್ದು
ಆದರೆ ಮನುಷ್ಯರು ತಿನ್ನೋದನ್ನ ತಿನ್ನಲಿ ಅಂತ ಹೇಳ್ತೀನಿ
ದೇವೇಗೌಡರ ಬೆನ್ನಿಗೆ ಸಿದ್ದರಾಮಯ್ಯ ಚಾಕು ಹಿಡಿದು ನಿಂತಿದ್ದಾರೆ
ಸಿದ್ದರಾಮಯ್ಯ ಬೆನ್ನಿಗೆ ಕುಮಾರಸ್ವಾಮಿ ಚಾಕು ಹಿಡಿದು ನಿಂತಿದ್ದಾರೆ
ಸಿಎಂ ಎಂದು ಸಿದ್ದರಾಮಯ್ಯ ಹಗಲು, ರಾತ್ರಿ ಕನಸು ಕಾಣುತ್ತಿದ್ದಾರೆ
ಬ್ರಹ್ಮ ಬಂದರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಿಲ್ಲ
------;+
ಸಿದ್ದರಾಮಯ್ಯನವರ ರಾಹು ಕೇತು ಶನಿ ಎಂಬ ಹೇಳಿಕೆ ವಿಚಾರ
ಸಿದ್ದರಾಮಯ್ಯ ಗೆ ಜಿ ಪರಮೇಶ್ವರ  ರಾಹು,ದೇವೆಗೌಡ ಕೇತು ರೇವಣ್ಣ ಕೇತು
ಜನತದಾ ದಳ ಶನಿ ಇದ್ದ ಹಾಗೆ ಜನತಾದಳದ ಶನಿಗಳನ್ನು  ಕಟ್ಟಿಕೊಂಡು ಸಿದ್ದರಾಮಯ್ಯ ಹೊರಟಿದ್ದಾರೆ
ದೇವೆಗೌಡ,ಜಿ ಪರಮೇಶ್ವರ, ರೇವಣ್ಣ ರಾಹು, ಕೇತು,ಶನಿ ಇದ್ದ ಹಾಗೆ
ರೇವಣ್ಣ ರಾವಣ ಅಲ್ಲಲ್ಲ ರೇವಣ್ಣ ಎಂದ ಈಶ್ವರಪ್ಪ

More from this channel