'I Am Ready To Be Adviser For Higher Education Dept If They Approach': KS Rangappa

1,503 views · Published 16 June 2018 · 5:00 · Indexed 21 September 2026

Channel: TV9 Kannada · 2018 · News & Politics

Watch on YouTube

TV9 Breaking News: 'I Am Ready To Be Adviser For Higher Education Dept If They Approach': KS Rangappa

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಉನ್ನತ ಶಿಕ್ಷಣ ಇಲಾಖೆಗೆ ಸಲಹೆಗಾರರಾಗಿ ನೇಮಕ ವಿಚಾರ - ಮೈಸೂರಿನಲ್ಲಿ ಪ್ರೊಫೆಸರ್ ಕೆ.ಎಸ್.ರಂಗಪ್ಪ ಹೇಳಿಕೆ - ಉನ್ನತಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆ ಕೊಟ್ರೆ ಸ್ವೀಕರಿಸ್ತೇನೆ - ಶಿಕ್ಷಣ ಕ್ಷೇತ್ರದ ಬದಲಾವಣೆಗೆ ನನ್ನ ಜ್ಞಾನ ವಿನಿಯೋಗಿಸುವೆ - ಕುಲಪತಿಯಾದ ಮೇಲೆ ದೇವೇಗೌಡರು ನನಗೆ ಸಂಬಂಧಿಯಾಗಿದ್ದು - ನನ್ನ ಜ್ಞಾನವನ್ನು ಸಂಬಂಧದ ಮೇಲೆ ಅಳೆಯೋದು ಬೇಡ - ನಾನು ಹುದ್ದೆ ಸ್ವೀಕರಿಸಿದರೆ 6 ತಿಂಗಳಲ್ಲಿ ಬದಲಾವಣೆ - ಶಿಕ್ಷಣ ಇಲಾಖೆಯಲ್ಲಿ ನಾನು ಬದಲಾವಣೆ ತರುತ್ತೇನೆ - ಶಿಕ್ಷಣ ಇಲಾಖೆ ಅಧೋಗತಿಗೆ ತಲುಪಿದೆ, ಸರಿಪಡಿಸುವೆ - ನನ್ನ ಮೇಲಿನ ಯಾವ ಆರೋಪಗಳೂ ಸಾಬೀತಾಗಿಲ್ಲ - ಮೈಸೂರಿನಲ್ಲಿ ಪ್ರೊಫೆಸರ್ ಕೆ.ಎಸ್.ರಂಗಪ್ಪ ಹೇಳಿಕೆ

More from this channel