Cold Boiler Explosion at a Sugar Factory In Mandya
3,751 views · Published 21 November 2018 · 6:03 · Indexed 19 October 2026
Channel: TV9 Kannada · 2018 · News & Politics
TV9 News: Cold Boiler Explosion at a Sugar Factory In Mandya ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಸಕ್ಕರೆ ಕಾರ್ಖಾನೆಯಲ್ಲಿ ಕೋಲ್ಡ್ ಬಾಯ್ಲರ್ ಸ್ಫೋಟ - ಕೊಪ್ಪ ಬಳಿಯ ಎನ್ ಎಸ್ ಎಲ್ ಕಾರ್ಖಾನೆಯಲ್ಲಿ ಘಟನೆ - ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಕಾರ್ಖಾನೆ - ಘಟನೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ಗೆ ಗಂಭೀರ ಗಾಯ - ಹೆಚ್ಚಿನ ನೌಕರರಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ - ಸ್ಫೋಟದ ರಭಸಕ್ಕೆ ಛಿದ್ರವಾದ ಪಕ್ಕದಲ್ಲಿದ್ದ ಕಾಂಪೌಂಡ್ - ಸಕ್ಕರೆ ಕಾರ್ಖಾನೆ ಯಲ್ಲಿ ಕೋಲ್ಡ್ ಬಾಯ್ಲರ್ ಸ್ಫೋಟ..... ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಕೊಪ್ಪ ಬಳಿ ಎನ್ ಎಸ್ ಎಲ್ ಶುಗರ್ ಕಾರ್ಖಾನೆಯಲ್ಲಿ ಘಟನೆ.....- ನೌಕರರು ಹೆಚ್ಚಿನ ಜನ್ರು ಇಲ್ಲದ ಕಾರಣಕ್ಕೆ ತಪ್ಪಿದ ಭಾರೀ ಅನಾಹುತ.... - ಸ್ಫೋಟದ ರಭಸಕ್ಕೆ ವಿಧ್ರವಾದ ಪಕ್ಕದಲ್ಲಿದ್ದ ಕಾಂಪೋಡ್ ......ಬ್ಲಾಯರ್ ಪಕ್ಕದ 20 ಮೀಟರ್ ವ್ಯಾಪ್ತಿಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ.....ಬ್ಲಾಯರ್ ಸ್ಫೋಟದಿಂದ ರೈತರ ಜಮೀನಿಗೆ ಡಿಸ್ಟಲರಿ ವಾಟರ್ ನುಗ್ಗಿ ಬೆಳೆ ಹಾನಿ....ಜಮೀನಿಗೆ ಡಿಸ್ಟಲರಿ ನೀರು ನುಗ್ಗಿ ಲಕ್ಷಾಂತರ ರೂ ರೈತರ ಬೆಳೆ ನಾಶ....ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.....ಘಟನೆಯಲ್ಲಿ ಓರ್ವ ಲ್ಯಾಬ್ ಟೆಕ್ನಿಷಿಯನ್ ಗೆ ಗಂಭೀರ ಗಾಯ...ಗಾಯಾಳು ಮಿಮ್ಸ್ ಆಸ್ಪತ್ರೆಗೆ ರವಾನೆ.....ಸ್ಥಳಕ್ಕೆ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಭೇಟಿ ಪರಿಶೀಲನೆ.....
More from this channel
-
2:01
Lingayats Celebrations Across the State After Cabinet Decided to Approve Minority Tag
-
1:33
VK Sasikala Husband Natarajan Passes Away at Gleneagles Global Hospital
-
2:15
ACB Conducts Raid in 6 Districts Simultaneously Across the State
-
5:45
ACB Raid Held Belagavi, Tumkur, Davangere, Dharwad and Chitradurga
-
6:22
ACB Raid on Tumkur Assistant Commissioner Thippeswamy House
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
1:34
BSY Says Will Abide to Decision Taken by Akhila Bharata Veerashaiva Mahasabha