ಸಂಪುಟ ವಿಸ್ತರಣೆಯಾದ ವಾರದ ಬಳಿಕ ಸರ್ಕಾರದ ಪತನ | ಮಾಜಿ ಶಾಸಕ ಕೆ.ಎನ್​.ರಾಜಣ್ಣ ಹೇಳಿಕೆ

1,506 views · Published 31 May 2018 · 1:47 · Indexed 22 September 2026

Channel: TV9 Kannada · 2018 · News & Politics

Watch on YouTube

TV9 News: 'Govt Will Collapse In A Week After Cabinet Formation': Former MLA KN Rajanna On JDS Congress Coalition Govt

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸಂಪುಟ ವಿಸ್ತರಣೆಯಾದ ವಾರದ ಬಳಿಕ ಸರ್ಕಾರದ ಪತನ
ಮಧುಗಿರಿಯಲ್ಲಿ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಹೇಳಿಕೆ
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಆತ್ಮಾವಲೋಕನ ಸಭೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಅಲ್ಪಾಯುಷ್ಯ ಇದೆ
ರೈತರ ಸಾಲಮನ್ನಾ ಆಗೋವರೆಗಾದರೂ ಸರ್ಕಾರ ಇರಲಿ 
ನನಗೆ ಸಿಎಂ ಪದವಿ ಬೇಕಾಗಿಲ್ಲ ಎಂದು HDK ಹೇಳಿದ್ದಾರೆ
ರಾಜೀನಾಮೆ ಕೊಡ್ತೀನಿ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ
ಈ ಎಲ್ಲಾ ಬೆಳವಣಿಗೆ ನೋಡಿದರೆ ಚುನಾವಣೆ ಸಾಧ್ಯತೆ
ಯಾವುದೇ ಸಂದರ್ಭದಲ್ಲಾದರೂ ಚುನಾವಣೆ ಬರಬಹುದು
ನುಡಿದಂತೆ ನಡೆಯದಿದ್ರೆ ಕುಮಾರಸ್ವಾಮಿ ವಿರುದ್ಧ ಹೋರಾಟ
ಕುಮಾರಸ್ವಾಮಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಕೆ

More from this channel