A Youth Arrested For Having Illegal Affair With Married Women & Kills Her By Poisoning In Davangere
1,840 views · Published 27 August 2018 · 3:28 · Indexed 25 September 2026
Channel: TV9 Kannada · 2018 · News & Politics
TV9 News: A Youth Arrested For Having Illegal Affair With Married Women And Kills Her By Poisoning In Davangere ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಗೃಹಿಣಿ ಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ ಯುವಕನೊಬ್ಬ ಅವಳ ಸಾವಿಗೆ ಕಾರಣವಾಗಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 22 ವರ್ಷದ ನಾಗರಾಜ್ ಎಂಬಾತ ಮೊನ್ನೆ ರಾತ್ರಿ ಮನೆಯಿಂದ ಗೃಹಿಣಿಯನ್ನ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ಬಳಿಕ ಅತ್ಯಾಚಾರ ಎಸಗಿ ನಂತ್ರ ಅವಳಿಗೆ ವಿಷ ಕುಡಿಸಿದ್ದನಂತೆ. ಮರುದಿನ ಬೆಳಗ್ಗೆ ಅದೇ ಯುವಕ ಗೃಹಿಣಿಯ ಪತಿಗೆ ಪೋನ್ ಮಾಡಿ, ನಿನ್ನ ಪತ್ನಿ ವಿಷ ಸೇವಿಸಿದ್ದಾಳೆ ಅಂತಾ ಮಾಹಿತಿ ನೀಡಿದ್ದಾನೆ. ಯುವಕ ಮಾಹಿತಿ ನೀಡಿದ ಕೂಡ್ಲೇ ಭಯಗೊಂಡ ಪತಿ ಪತ್ನಿಯನ್ನ ನೋಡಲು ಬಂದಿದ್ದಾನೆ.. ಈ ವೇಳೆ, ಪತ್ನಿ ವಿಷ ಸೇವಿಸಿ ಸಾವು ಮರಣದ ನಡುವೆ ಹೋರಾಟ ಮಾಡುತ್ತಿದ್ದಳು. ತಕ್ಷಣ ಆಸ್ಪತ್ರೆ ಗೆ ದಾಖಲಿಸಲಾಗಿ ಕೆಲ ಗಂಟೆಯ ನಂತರ ಚಿಕಿತ್ಸೆ ಫಲಿಸದೇ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾಳೆ. ಸದ್ಯ, ಮೃತ ಗೃಹಿಣಿಯ ಪತಿ ಹಲವಾಗಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆ ನಾಗರಾಜನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಿದ್ದಾರೆ..
More from this channel
-
1:10
Thousands of Students Rail Roko Protest in Mumbai, Job Aspirants Halt Trains
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
5:07
Rahul is Scheduled to Visit Sringeri Temple Today and Prefer Vegetarian Food
-
2:41
Private Degree Colleges Across State Staged Protest By Keeping Stones On Heads
-
39:59
`Sangaathi Mele Kannu`: Nawazuddin Siddiqui Tweet Sheds Light on Racism That Exists in Film Industry
-
2:52
'I-T Raids Across State is BJP Motivated' Alleges CM Siddaramaiah
-
1:13
SSLC Squad Died In School Due To Cardiac Arrest in Haveri