ರಸ್ತೆನಾಮಕರಣ ವಿಚಾರವಾಗಿ ಧರ್ಮಯುದ್ಧ!BJP Counters On Renaming of Roads In Bangalore Turnsto Religious War

1,002 views · Published 4 November 2018 · 5:50 · Indexed 28 September 2026

Channel: TV9 Kannada · 2018 · News & Politics

Watch on YouTube

TV9 News: ರಸ್ತೆ ನಾಮಕರಣ ವಿಚಾರವಾಗಿ ಧರ್ಮಯುದ್ಧ!BJP Counters On Renaming of Roads In Bangalore Turns to Religious War

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಬಿಬಿಎಂಪಿಯಲ್ಲಿ ರಸ್ತೆ ನಾಮಕರಣ ವಿಚಾರವಾಗಿ ಧರ್ಮ ಯುದ್ಧ! - ರಸ್ತೆಗೆ ಮಸೀದಿಗಳ ಹೆಸರು ಮರುನಾಮಕರಣಕ್ಕೆ ಬಿಜೆಪಿಯಿಂದ ಕೌಂಟರ್ - ಬಾಪೂಜಿನಗರ ವಾರ್ಡ್​ನ ರಸ್ತೆಗಳಿಗೆ ಮಸೀದಿಗಳ ಹೆಸರು ಮರುನಾಮಕರಣ - ಗೋವಿಂದರಾಜನಗರ ವಾರ್ಡ್​ನ ರಸ್ತೆಗಳಿಗೆ ಅಯೋಧ್ಯೆ ಶ್ರೀರಾಮ ಹೆಸರು - ರಸ್ತೆಗಳಿಗೆ ಅಯೋಧ್ಯೆ ಶ್ರೀರಾಮ ಹೆಸರಿಡಿ ಎಂದು ಕಾರ್ಪೊರೇಟರ್ ಶಿಫಾರಸು
ಬಿಜೆಪಿ ಕಾರ್ಪೋರೇಟರ್ ಉಮೇಶ್ ಶೆಟ್ಟಿಯಿಂದ ಶಿಫಾರಸ್ಸು - ಗೋವಿಂದರಾಜನಗರ ವಾರ್ಡ್ ನ ರಸ್ತೆಗಳಿಗೆ ಅಂಜನಿ ಪುತ್ರ ರಸ್ತೆ, ಅಯೋಧ್ಯೆ ಶ್ರೀ ರಾಮ ಎಂದು ನಾಮಕರಣ ಮಾಡಲು ಒತ್ತಾಯ

More from this channel