ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲು ಸಾಕು - ನಾವು ವಿಷ ಹಾಕುವ ಅಗತ್ಯವಿಲ್ಲ - ಬಾಗಲಕೋಟೆಯಲ್ಲಿ ಶಾಸಕ ಗೋವಿಂದ ಕಾರಜೋಳ
2,440 views · Published 17 September 2018 · 2:39 · Indexed 2 October 2026
Channel: TV9 Kannada · 2018 · News & Politics
TV9 News: ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲು ಸಾಕು - ನಾವು ವಿಷ ಹಾಕುವ ಅಗತ್ಯವಿಲ್ಲ - ಬಾಗಲಕೋಟೆಯಲ್ಲಿ ಶಾಸಕ ಗೋವಿಂದ ಕಾರಜೋಳ ವಾಗ್ದಾಳಿ ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka JDS, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾವಿಗೆ ಹಾಲು ಸಾಕು - ಸಮ್ಮಿಶ್ರ ಸರ್ಕಾರದ ಸಾವಿಗೆ ನಾವು ವಿಷ ಹಾಕುವ ಅಗತ್ಯವಿಲ್ಲ - ಬಾಗಲಕೋಟೆಯಲ್ಲಿ ಶಾಸಕ ಗೋವಿಂದ ಕಾರಜೋಳ ಹೇಳಿಕೆ - ಗೋವಿಂದ ಕಾರಜೋಳ, ವಿಧಾನಸಭೆ ವಿಪಕ್ಷ ಉಪ ನಾಯಕ - ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 3 ಗುಂಪುಗಳಿವೆ - ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಹಾಲು ಕುಡಿದು ಸಾಯ್ತಿದ್ದಾರೆ - ಬೆಳಗಾವಿ, ದಾವಣಗೆರೆ, ಬೆಂಗಳೂರಿನಲ್ಲಿ ಒಂದೊಂದು ಗುಂಪು - JDSನ ಒಂದು ಗುಂಪು ಕಿತ್ತಾಡಿಕೊಂಡು ಬೊಟ್ಟು ಮಾಡ್ತಿದೆ - ಭಾರತೀಯ ಜನತಾ ಪಾರ್ಟಿಯತ್ತ ಬೊಟ್ಟು ಮಾಡುತ್ತಿದ್ದಾರೆ - ನಾವು ಬೇರೆ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ - ಆಡಳಿತಾತ್ಮಕ ವಿಚಾರಕ್ಕೆ ರಾಜನಾಥ್ ಸಿಂಗ್ ಬರುತ್ತಿದ್ದಾರೆ - ರಾಜನಾಥ್ ಸಿಂಗ್, ಕೇಂದ್ರ ಗೃಹ ಇಲಾಖೆ ಸಚಿವ - ರಾಜಕೀಯ ವಿಚಾರಕ್ಕಾಗಿ ರಾಜನಾಥ್ ಸಿಂಗ್ ಬರುತ್ತಿಲ್ಲ - ಬಿಜೆಪಿಗೆ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡುತ್ತೇವೆ - ಸೆ. 23ರಂದು ಅವಕಾಶ ಸಿಕ್ಕರೆ ಎಲ್ಲರಿಗೂ ಆಹ್ವಾನ ನೀಡ್ತೇವೆ - ಬಾಗಲಕೋಟೆಯಲ್ಲಿ ಬಿಜೆಪಿ ನಾಯಕ ಕಾರಜೋಳ ಹೇಳಿಕೆ
More from this channel
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
1:08
CM Siddaramaiah Has Attempted To Divide The Hindu Society: Ananth Kumar
-
2:47
Govt Plans to Acquire 20 Acre Land of Jakkur Aerodrome for Various Plans and Govt Function
-
5:07
Rahul is Scheduled to Visit Sringeri Temple Today and Prefer Vegetarian Food