Sugar Recovery Rate Is 15% But Mills Declare Only 9%, Farmers Questioned To CM

2,577 views · Published 20 November 2018 · 8:21 · Indexed 10 October 2026

Channel: TV9 Kannada · 2018 · News & Politics

Watch on YouTube

TV9 News: Sugar Recovery Rate Is 15%  But Mills Declare Only  9%, Farmers Questioned To CM

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

DETAILS OF THE MEETING BETWEEN CM & SUGARCANE FARMERS---
SUGAR RECOVERY RATE IS 15% IN THE CANE WE SUPPLY: FARMERS TO CM--- 
MILLS DECLARE ONLY 9%: FARMERS TO CM--- 
THIS IS UNFAIR, ACTION HAS TO BE TAKEN IMMEDIATELY: FARMERS TO CM--- 
CM ASSURES TO SET UP A COMMISSION TO CHECK THE RECOVERY RATE--- 

ನಾವು ಪೂರೈಸುವ ಕಬ್ಬಿನಲ್ಲಿ ಸಕ್ಕರೆ ಇಳುವರಿ ಶೇ.15ರವರೆಗೆ ಇರುತ್ತೆ
ಆದ್ರೆ ಕಾರ್ಖಾನೆಗಳಲ್ಲಿ ಇಳುವರಿ ಶೇ.9 ರಷ್ಟು ಮಾತ್ರ ತೋರಿಸುತ್ತಾರೆ
ಇದರಲ್ಲಿ ಮೋಸವಿದೆ ಎಂದು ಸಭೆಯಲ್ಲಿ ರೈತರಿಂದ ಆಕ್ರೋಶ 
ರಿಕವರಿ ಟೆಸ್ಟ್ ಮಾಡಲು ಆಯೋಗ ರಚನೆಗೆ ಸಿಎಂ ಭರವಸೆ
Breaking -2
ಎಫ್ ಆರ್ ಪಿಯಂತೆ ರೈತರ ಕಬ್ಬಿಗೆ ಬೆಲೆ ನೀಡದಿದ್ರೆ ಕ್ರಮ
ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಿಎಂ
ಎಫ್ ಆರ್ ಪಿಯಂತೆ ಪ್ರತಿ ಟನ್ ಕಬ್ಬಿಗೆ ₹2,750  ಕೊಡಬೇಕು
ಎಫ್ ಆರ್ ಪಿಗಿಂತ ಕಡಿಮೆ ಹಣ ನೀಡಿರುವವರು ತಕ್ಷಣ ಬಾಕಿ ಪಾವತಿಸಬೇಕು 
ಪಾವತಿಸದಿದ್ದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಿಎಂ
ಎಫ್ ಆರ್ ಪಿ ಮೇಲೆ ಹೆಚ್ಚಿನ ದರ ಕೊಡಲು ಸಾಧ್ಯವಿಲ್ಲವೆಂದ ಕಾರ್ಖಾನೆ ಮಾಲೀಕರು 
ಯಾಕೆ ಸಾಧ್ಯವಿಲ್ಲವೆಂದು ಕಾರ್ಖಾನೆ ಮಾಲೀಕರಿಗೆ ರೈತರ ತರಾಟೆ 
ರೈತರ ತರಾಟೆ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಪ್ರತ್ಯೇಕ ಸಭೆ

More from this channel