Minister CS Puttaraju Visits KR Hospital In Mysuru & Reacted To Tv9 On Patients Health Condition

994 views · Published 15 December 2018 · 3:55 · Indexed 21 September 2026

Channel: TV9 Kannada · 2018 · News & Politics

Watch on YouTube

TV9 News: Minister CS Puttaraju Visits KR Hospital In Mysuru & Reacted To Tv9 On Patients Health Condition

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

‘ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ಆರೋಗ್ಯ ಸ್ಥಿರವಾಗಿದೆ’
‘ಅಸ್ವಸ್ಥರಲ್ಲಿ ಒಂದಿಬ್ಬರ ಪರಿಸ್ಥಿತಿ ಮಾತ್ರ ಗಂಭೀರವಾಗಿದೆ’
ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು
ಆರೋಗ್ಯ ವಿಚಾರಿಸಿದ ಬಳಿಕ ಸಚಿವ ಪುಟ್ಟರಾಜು ಹೇಳಿಕೆ
‘ಸರ್ಕಾರದಿಂದ ಅಸ್ವಸ್ಥರು, ಮೃತರ ಕುಟುಂಬಕ್ಕೆ ನೆರವು’
‘ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲೂ ಸಕಲ ವ್ಯವಸ್ಥೆ ಮಾಡಲಾಗಿದೆ’
ಪರಿಸ್ಥಿತಿ ಬಗ್ಗೆ ಮೈಸೂರಲ್ಲಿ ಮಾಹಿತಿ ನೀಡಿದ ಸಚಿವ ಪುಟ್ಟರಾಜು

#KicchguttiMarammaTemple #MarammaTempleFoodPoisoning #Chamarajanagar

More from this channel