'ಸರ್ಕಾರ ಏನಾಗ್ಬೇಕೆಂದು ಮೇಲಿರೋನು ತೀರ್ಮಾನಿಸ್ತಾನೆ' Says HD Kumaraswamy

1,479 views · Published 24 December 2018 · 1:59 · Indexed 9 October 2026

Channel: TV9 Kannada · 2018 · News & Politics

Watch on YouTube

TV9 News: 'ಸರ್ಕಾರ ಏನಾಗ್ಬೇಕೆಂದು ಮೇಲಿರೋನು ತೀರ್ಮಾನಿಸ್ತಾನೆ' Says HD Kumaraswamy

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

CHIEF MINISTER HD KUMARASWAMY REACTS ON DISSIDENCE IN CONGRESS
RAMESH JARKIHOLI & RAMALINGA REDDY ARE MY FRIENDS, I WILL SPEAK TO THEM: CM
SUCH INCIDENTS ARE NORMAL AFTER EVERY CABINET EXPANSION: CM
IT'S CONGRESS' INTERNAL MATTER AND THEY WILL SOLVE AMONG THEMSELVES: CM

ಸರ್ಕಾರ ಏನಾಗ್ಬೇಕೆಂದು ಮೇಲಿರೋನು ತೀರ್ಮಾನಿಸ್ತಾನೆ - ಬಾಗಲಕೋಟೆಯಲ್ಲಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ - ರಾಮಲಿಂಗಾರೆಡ್ಡಿ, ರಮೇಶ್ ರಾಜೀನಾಮೆ ನೀಡುವ ವಿಚಾರ - ಅವರಿಬ್ರೂ ನನ್ನ ಸ್ನೇಹಿತರು, ಅವರ ಜೊತೆ ಮಾತನಾಡುತ್ತೇನೆ - ಕಾಂಗ್ರೆಸ್ ಪಕ್ಷದವರು ಅದನ್ನು ಸರಿಪಡಿಸುತ್ತಾರೆ-ಹೆಚ್ ಡಿಕೆ - ಸಚಿವ ಸ್ಥಾನ ಸಿಗದಿದ್ದಾಗ ಅಸಮಾಧಾನವಿರುವುದು ಸಹಜ - ಎಲ್ಲವನ್ನೂ ಸರಿಪಡಿಸಲಾಗುವುದು-ಸಿಎಂ ಕುಮಾರಸ್ವಾಮಿ
ಲೋಕಸಭೆ ಚುನಾವಣೆ ಬಳಿಕ ಸಂಪುಟ ಪುನಾರಚನೆ ವಿಚಾರ - ಕಾಂಗ್ರೆಸ್ ಪಕ್ಷದವರು ಮಾಡಬೇಕು ಅಂದ್ರೆ ಮಾಡುತ್ತೇನೆ - ಇದರಲ್ಲಿ ನನ್ನ ವೈಯಕ್ತಿಕ ವಿಚಾರ ಅಂತೇನಿಲ್ಲ-ಹೆಚ್ ಡಿಕೆ - JDS ಪಾಲಿನ ಸಚಿವ ಸ್ಥಾನ ಭರ್ತಿಗೆ ನಮಗೆ ಸಮಸ್ಯೆ ಇಲ್ಲ - ಬಾಗಲಕೋಟೆಯಲ್ಲಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ

More from this channel