Lokayutha Justice Vishwanath Returns To Work After 1 Month, Justice Was Stabbed By Tejraj Sharma

236 views · Published 23 April 2018 · 3:58 · Indexed 25 September 2026

Channel: TV9 Kannada · 2018 · News & Politics

Watch on YouTube

TV9 Breaking News: Lokayutha Justice Vishwanath Returns To Work After 1 Month, Justice Was Stabbed By Tejraj Sharma

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿಗೆ ಚಾಕು ಇರಿತ ಪ್ರಕರಣ
ಒಂದೂವರೆ ತಿಂಗಳ ಬಳಿಕ ಕಚೇರಿಗೆ ಲೋಕಾಯುಕ್ತರ ಹಾಜರು
ಮಾ.7 ರಂದು ಕಚೇರಿಯಲ್ಲೇ ಚಾಕು ಇರಿತಕ್ಕೆ ಒಳಗಾಗಿದ್ದರು
ತೇಜರಾಜ ಶರ್ಮಾನಿಂದ ಇರಿತಕ್ಕೊಳಗಾಗಿದ್ದ ಲೋಕಾಯುಕ್ತರು
ಲೋಕಾಯುಕ್ತರ ಎದೆ, ಹೊಟ್ಟೆ, ಎಡಗೈಗೆ ಗಾಯಗಳಾಗಿದ್ದವು
ನ್ಯಾ.ವಿಶ್ವನಾಥ್ ಶೆಟ್ಟಿಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು
ಮಾರ್ಚ್ 14ರಂದು ಡಿಸ್ಚಾರ್ಜ್ ಆಗಿದ್ದ ಲೋಕಾಯುಕ್ತರು
ಡಿಸ್ಚಾರ್ಜ್​ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು
ವಿಶ್ರಾಂತಿ ಬಳಿಕ ಇಂದು ಕಚೇರಿಗೆ ನ್ಯಾ.ವಿಶ್ವನಾಥ್ ಶೆಟ್ಟಿ ಹಾಜರು

More from this channel