IAS Officers Put Up With Heavy Work Load By Govt, Officials Unable To Meet People To Solve Problem

1,225 views · Published 7 November 2018 · 3:20 · Indexed 2 October 2026

Channel: TV9 Kannada · 2018 · News & Politics

Watch on YouTube

TV9 Breaking News: IAS Officers Put Up With Heavy Work Load By Govt, Officials Unable To Meet People To Solve Problem

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಐಎಎಸ್ ಹಿರಿಯ ಅಧಿಕಾರಿಗಳಿಗೆ ಹೆಚ್ಚುವರಿ ಹುದ್ದೆ ತಲೆನೋವು..!
ಸಮಸ್ಯೆ ಆಲಿಸಲು ಸಾಧ್ಯವಾಗದೆ ಕೆಲಸದ ಒತ್ತಡದಲ್ಲಿ ಕಂಗಾಲು..!
ರಾಕೇಶ್ ಸಿಂಗ್​ಗೆ ಮೂರು ಹುದ್ದೆ ನೀಡಿರುವ ಸರ್ಕಾರ
ಐಎಎಸ್ ಹಿರಿಯ ಅಧಿಕಾರಿ ಸಿ. ಶಿಖಾಗೆ 2 ಹುದ್ದೆಗಳು
------------
ರಾಜ್ಯದಲ್ಲಿ ಪ್ರತಿನಿತ್ಯ ರಾಜಕೀಯ ಬೆಳವಣಿಗೆಗಳು ಬಲು ಜೋರಾಗಿವೆ. ಅದರಲ್ಲೂ ಮೈತ್ರಿ ಸರ್ಕಾರದಲ್ಲಿ ಮೇಲುಗೈ ಸಾಧಿಸೋದಕ್ಕೆ ದೋಸ್ತಿಗಳ ಮಧ್ಯೆ ಭಾರಿ ಪೈಪೋಟಿ ಇದೆ. ಇನ್ನು ಇದೆಲ್ಲದರ ಮಧ್ಯೆ ಅಧಿಕಾರಿಗಳು ಬಸವಳಿದು ಹೋಗಿದ್ದು, ಐಎಎಸ್ ಹಿರಿಯ ಅಧಿಕಾರಿಗಳಿಗೂ ತಲೆನೋವು ಶುರುವಾಗಿದೆ.

More from this channel