ಬಳ್ಳಾರಿಯಲ್ಲಿ ರಂಗೇರಿದ ಚುನಾವಣಾ ಅಖಾಡ- ಹಲಕುಂದಿ ಈಶ್ವರ ದೇಗುಲದಲ್ಲಿ ರಾಮುಲು ವಿಶೇಷ ಪೂಜೆ-ಪಾದಯಾತ್ರೆ ಮೂಲಕ ಮತಯಾಚನೆ

1,656 views · Published 25 October 2018 · 2:13 · Indexed 9 October 2026

Channel: TV9 Kannada · 2018 · News & Politics

Watch on YouTube

TV9 News: ಬಳ್ಳಾರಿಯಲ್ಲಿ ರಂಗೇರಿದ ಚುನಾವಣಾ ಅಖಾಡ- ಹಲಕುಂದಿ ಈಶ್ವರ ದೇಗುಲದಲ್ಲಿ ರಾಮುಲು ವಿಶೇಷ ಪೂಜೆ-ಪಾದಯಾತ್ರೆ ಮೂಲಕ ಮತಯಾಚನೆ

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

‘ಕಾಂಗ್ರೆಸ್ ಅಭ್ಯರ್ಥಿಯನ್ನು ಆಮದು ಮಾಡಿಕೊಂಡಿದ್ದಾರೆ’ - ಬೆಂಗಳೂರಿನಿಂದ ಅಭ್ಯರ್ಥಿ ಆಮದು ಮಾಡಿಕೊಂಡಿದ್ದಾರೆ - ಬಳ್ಳಾರಿ ಜಿಲ್ಲೆ ಹಲಕುಂದಿಯಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ
ನಮ್ಮನ್ನು ಸೋಲಿಸಲು ತಂಡೋಪತಂಡವಾಗಿ ಬಂದಿದ್ದಾರೆ - ರಾಮುಲು ಬಾಯಾರಿಕೆ ಆದಾಗ ಪಕ್ಕದಲ್ಲಿರುವ ನೀರಿನ ಹಾಗೆ - ಬಾಯಾರಿಕೆ ಆದಾಗ ಬೆಂಗಳೂರಿಗೆ ಹೋಗುವುದಕ್ಕೆ ಆಗಲ್ಲ
ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಸೋಲುತ್ತದೆ ಎಂದು ಹೇಳ್ತಿವೆ - ಬಳ್ಳಾರಿ ಜಿಲ್ಲೆ ಹಲಕುಂದಿಯಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ - ಬಿಜೆಪಿ ಅಭ್ಯರ್ಥಿ ಶಾಂತಾ ಪರ ಶಾಸಕ ಶ್ರೀರಾಮುಲು ಪ್ರಚಾರ - ಹಲಕುಂದಿಯ ಈಶ್ವರ ದೇಗುಲದಲ್ಲಿ ರಾಮುಲು ಪೂಜೆ ಸಲ್ಲಿಕೆ  - ಹಲಕುಂದಿ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತ ಯಾಚನೆ

More from this channel