Bellary: Village Accountant Of Kampli Goes Missing In Suspicious Way

3,744 views · Published 24 November 2018 · 2:15 · Indexed 1 October 2026

Channel: TV9 Kannada · 2018 · News & Politics

Watch on YouTube

TV9 Breaking News: Bellary: Village Accountant Of Kampli Goes Missing In Suspicious Way, Complaint Registered In Kampli Police Station

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಗ್ರಾಮಲೆಕ್ಕಾಧಿಕಾರಿ ನಾಪತ್ತೆ
ಕಳೆದ ನಾಲ್ಕು ದಿನಗಳಿಂದ ಟಿ.ಕುಮಾರಸ್ವಾಮಿ ನಾಪತ್ತೆ
ನವೆಂಬರ್ 20ರಂದು ಕಚೇರಿಗೆ ಹೋಗಿದ್ದ ಗ್ರಾಮಲೆಕ್ಕಾಧಿಕಾರಿ
ಬಳಿಕ ಮನೆಗೆ ವಾಪಸಾಗದ ಗ್ರಾಮಲೆಕ್ಕಾಧಿಕಾರಿ ಕುಮಾರಸ್ವಾಮಿ
ಕಚೇರಿಯಲ್ಲಿ ಮೊಬೈಲ್, ಬೈಕ್ ಬಿಟ್ಟುಹೋಗಿರುವ ಅಧಿಕಾರಿ
ಹಲವು ಅನುಮಾನಗಳಿಗೆ ಕಾರಣವಾದ ಅಧಿಕಾರಿಯ ನಾಪತ್ತೆ
ಕಂಪ್ಲಿ ಪೊಲೀಸ್ ಠಾಣೆಗೆ ಗ್ರಾಮಲೆಕ್ಕಾಧಿಕಾರಿ ಪತ್ನಿಯಿಂದ ದೂರು
ಪೊಲೀಸರಿಂದ ಗ್ರಾಮಲೆಕ್ಕಾಧಿಕಾರಿ ಕುಮಾರಸ್ವಾಮಿಗಾಗಿ ಹುಡುಕಾಟ

More from this channel