Ballari By-Poll: 'This Battle Is b/w PM Modi & Rahul Gandhi' Says VS Ugrappa

1,894 views · Published 16 October 2018 · 2:33 · Indexed 30 September 2026

Channel: TV9 Kannada · 2018 · News & Politics

Watch on YouTube

TV9 News: Ballari By-Poll: 'This Battle Is & PM Modi VS Rahul Gandhi' Says VS Ugrappa

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಬಳ್ಳಾರಿ ಲೋಕಸಭೆ ಉಪಚುನಾವಣೆ ವಿಚಾರ - ಈ ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ
ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಚುನಾವಣೆ - ಬಳ್ಳಾರಿ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪ ಹೇಳಿಕೆ 
ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ, ಅಸಮಾಧಾನ ಇಲ್ಲ - ಹೈಕಮಾಂಡ್ ಸರ್ವಾನುಮತದಿಂದ ನನ್ನನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ - ಶ್ರೀರಾಮುಲುಗೆ ಮೊಳಕಾಲ್ಮೂರು, ಬಾದಾಮಿ ಏನ್ ಸಂಬಂಧ..?  - ನಾನು ಮುಂದಿನ ದಿನಗಳಲ್ಲಿ ಬಳ್ಳಾರಿಯಲ್ಲಿ  ಮನೆ ಮಾಡಿ ವಾಸ್ತವ್ಯ ಹೂಡಲಿದ್ದೇನೆ - ಬಳ್ಳಾರಿ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪ ಹೇಳಿಕೆ

More from this channel