'ನಾನು ಕೂಡ ಮೂಲ ಕಾಂಗ್ರೆಸ್​ನಲ್ಲಿದ್ದವನು, ಕಾಂಗ್ರೆಸ್ ಇಬ್ಭಾಗವಾದಾಗ ಕಾಂಗ್ರೆಸ್​ಗೆ ಹೋಗಬೇಕಾಯ್ತು': HD Devegowda

2,219 views · Published 12 August 2018 · 2:29 · Indexed 26 September 2026

Channel: TV9 Kannada · 2018 · News & Politics

Watch on YouTube

TV9 Breaking News: 'ನಾನು ಕೂಡ ಮೂಲ ಕಾಂಗ್ರೆಸ್​ನಲ್ಲಿದ್ದವನು, ಕಾಂಗ್ರೆಸ್ ಇಬ್ಭಾಗವಾದಾಗ ಕಾಂಗ್ರೆಸ್​ಗೆ ಹೋಗಬೇಕಾಯ್ತು': HD Devegowda

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ನಾನು ಕೂಡ ಮೂಲ ಕಾಂಗ್ರೆಸ್​ನಲ್ಲಿದ್ದವನು, ಕಾಂಗ್ರೆಸ್ ಇಬ್ಭಾಗವಾದಾಗ ನಾನು ಬಂಡಾಯ ಕಾಂಗ್ರೆಸ್​ಗೆ ಹೋಗಬೇಕಾಯ್ತು, ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡ 
ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ
ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದವರು ಜವಹರ್ ಲಾಲ್ ನೆಹರು
ಆದರೆ ಸಂಸತ್ತಿನಲ್ಲಿ ನೆಹರು ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ
ನಾವು ಯಾಕೆ ಇಂತಹ ಸ್ಥಿತಿಗೆ ಬಂದಿದ್ದೇವೆ...?
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷ ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಳ್ಳಲು ಆರಂಭಮಾಡ್ತು
ಪ್ರಾದೇಶಿಕ ಪಕ್ಷಗಳ ತಲೆ ಎತ್ತಿದವು ಜೊತೆಗೆ ಅವುಗಳ ಜಾತಿ ರಾಜಕಾರಣ ಮುಂದುವರೆಯಿತು
ದಕ್ಷಿಣ ಭಾರತದಲ್ಲಿ ಯಾವುದೇ ನಾಯಕರನ್ನು ಗುರುತಿಸಲು ಸಾಧ್ಯವಾಗಲಿಲ್ಲ
ಎರಡು ದಿನಕ್ಕೆ ಮೂರು ದಿನಕ್ಕೆ ಮುಖ್ಯಮಂತ್ರಿಗಳು ಬದಲಾಗುವ ಸ್ಥಿತಿ ಬಂದಿದೆ

More from this channel