Arjun Sarja-Sruthi Case: City Civil Court To Hear Arjun Sarja's Defamation Suit Today

2,035 views · Published 2 November 2018 · 1:07 · Indexed 3 October 2026

Channel: TV9 Kannada · 2018 · News & Politics

Watch on YouTube

TV9 Breaking News: Arjun Sarja-Sruthi Case: City Civil Court To Hear Arjun Sarja's Defamation Suit Today

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

City civil court to hear Arjun Sarja's defamation suit today...Sarja had asked court to stop Sruthi from making derogatory comments

ಸ್ಯಾಂಡಲ್​​​ವುಡ್​​ನಲ್ಲಿ ಸಭ್ಯ ನಟ ಅಂತಲೇ ಗುರುತಿಸಿಕೊಂಡಿದ್ದ ಅರ್ಜುನ್ ಸರ್ಜಾಗೀಗ ಅಗ್ನಿ ಪರೀಕ್ಷೆ ಎದುರಾಗಿದೆ. ಸದ್ಯ ಮೀಟೂ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಅರ್ಜುನ್ ಸರ್ಜಾ, ನಿರ್ಬಂಧಾಜ್ಞ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ 22ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇವತ್ತು ನಡೆಯಲಿದೆ. ಇನ್ನು ಸರ್ಜಾ ತಮ್ಮ ಮೇಲಿನ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಲಿದೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣ ದಾಖಲಾದರೂ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದ ಅರ್ಜುನ್ ಸರ್ಜಾ, ನೇರವಾಗಿ ಎಫ್ಐಆರ್ ರದ್ದಿಗೆ ಅರ್ಜಿ ಸಲ್ಲಿಸಿರೋದು ಕುತೂಹಲ ಮೂಡಿಸಿದೆ. ಒಟ್ನಲ್ಲಿ ಅರ್ಜುನ್ ಶ್ರುತಿ ಮೀಟೂ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು. ಶುಕ್ರವಾರ ಅರ್ಜುನ್ಗೆ ಪಾಲಿಗೆ ಶುಭವಾಗುತ್ತಾ ಅಥವಾ ಅಶುಭವಾಗುತ್ತಾ ನೋಡಬೇಕಿದೆ. 

#ArjunSarja #SruthiHariharan #MeToo

More from this channel