MP Pratap Simha Name Missing On Tipu Jayanti Invitation In Mysuru As He Requested To Do the Same

2,982 views · Published 10 November 2018 · 3:54 · Indexed 1 October 2026

Channel: TV9 Kannada · 2018 · News & Politics

Watch on YouTube

TV9 Breaking News: MP Pratap Simha Name Missing On Tipu Jayanti Invitation As He Requested Mysuru Dist Administration Not To Print His Name On Invitation

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ
ಮೈಸೂರು ಜಿಲ್ಲಾಡಳಿತದಿಂದಲೂ ಟಿಪ್ಪು ಜಯಂತಿ ಆಚರಣೆ
ಆಹ್ವಾನ ಪತ್ರಿಕೆಯಲ್ಲಿ ಪ್ರತಾಪ್ ಸಿಂಹ ಹೆಸರು ಮುದ್ರಿಸಿಲ್ಲ
ಪ್ರತಾಪ್ ಸಿಂಹ, ಮೈಸೂರು-ಕೊಡಗು ಬಿಜೆಪಿ ಸಂಸದ
ತಮ್ಮ ಹೆಸರು ಹಾಕದಂತೆ ಮನವಿಮಾಡಿದ್ದ ಪ್ರತಾಪ್​ ಸಿಂಹ
ಆಹ್ವಾನ ಪತ್ರಿಕೆಯಲ್ಲಿ ಸಂಸದರ ಹೆಸರು ಕೈಬಿಟ್ಟ ಜಿಲ್ಲಾಡಳಿತ
ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ
ಡಾ.ಹರ್ಷವರ್ಧನ್ ಹೆಸರು ಮುದ್ರಿಸಿರುವ ಜಿಲ್ಲಾಡಳಿತ
ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅನುಮಾನ
ಮೈಸೂರಿನ ಕಲಾಮಂದಿರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ

More from this channel