'ನಮ್ಮ ಬೋರ್​ವೆಲ್​ಗೆ ಕರೆಂಟ್ ಕೊಡ್ಸಿ ಪುಣ್ಯ ಕಟ್ಟಿಕೊಳ್ಳಿ' Farmer From Badami Tweets CM HDK & Siddaramaiah

3,710 views · Published 6 December 2018 · 4:48 · Indexed 10 October 2026

Channel: TV9 Kannada · 2018 · News & Politics

Watch on YouTube

TV9 News: 'ನಮ್ಮ ಬೋರ್​ವೆಲ್​ಗೆ ಕರೆಂಟ್ ಕೊಡ್ಸಿ ಪುಣ್ಯ ಕಟ್ಟಿಕೊಳ್ಳಿ' Farmer From Badami Tweets CM HDK & Siddaramaiah 

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ನಮ್ಮ ಬೋರ್​ವೆಲ್​ಗೆ ಕರೆಂಟ್ ಕೊಡ್ಸಿ ಪುಣ್ಯ ಕಟ್ಟಿಕೊಳ್ಳಿ - ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಟ್ವೀಟ್ ಮಾಡಿದ ರೈತ 
ಟ್ವೀಟ್ ಮಾಡಿದ ಬಾದಾಮಿಯ ರೈತ ಟೋಪಣ್ಣ ಹಳ್ಳಿ - ಬಾದಾಮಿ ತಾಲೂಕಿನ  ಮುತ್ತಲಗೇರಿ ಗ್ರಾಮದ ರೈತ ಟೋಪಣ್ಣ 
ಬೋರ್​ವೆಲ್​ಗೆ ಕರೆಂಟ್ ಕೊಡ್ಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಟ್ವೀಟ್ - ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿದ್ರು
ಬೋರ್​ವೆಲ್ ಕೊರೆಸಿ ಆರು ತಿಂಗಳಾದರೂ ಟಿಸಿ ಅಳವಡಿಸಿಲ್ಲ - ಈ ಬಗ್ಗೆ ಸಿಎಂ, ಮಾಜಿ ಸಿಎಂಗೆ ವಿಡಿಯೋ ಸಮೇತ ಟ್ವೀಟ್ 
ಕ್ಷೇತ್ರದ ಶಾಸಕರೂ ಆಗಿರೋ ಸಿದ್ದರಾಮಯ್ಯಗೆ ರೈತ ಟ್ವೀಟ್ - ಸಿಎಂ ಕುಮಾರಸ್ವಾಮಿಗೂ ಈ ಸಮಸ್ಯೆ ಕುರಿತು ಟ್ವೀಟ್ ಮಾಡಿರುವ ರೈತ

More from this channel