Yuva Dasara 2018: Sandalwood Nights, Star Actress & Playback Singers Performs
3,522 views · Published 16 October 2018 · 5:07 · Indexed 28 September 2026
Channel: TV9 Kannada · 2018 · News & Politics
TV9 News: Yuva Dasara 2018: Sandalwood Nights, Star Actress & Playback Singers Performs ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ರಾತ್ರಿ ನಡೆದ ನಾಲ್ಕನೇ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಬೆಡಗಿರು ಮಾಡಿದ ತಳುಕು ಬಳಿಕಿನ ಡ್ಯಾನ್ಸ್ ಗೆ ಪಡ್ಡೆ ಹೈಕಳಂತು ಹಚ್ಚೆದ್ದು ಕುಣಿದ್ರು. ನಟಿಯರಾದ ಹರಿಪ್ರೀಯ, ಶುಭಪುಂಜ, ಸೋನುಗೌಡ ಹಾಗೂ ಇನ್ನಿತರ ನಟಿಯರ ತಳುಕು ಬಳಿನ ಡ್ಯಾನ್ಸ್ ಯುವ ದಸರೆಯ ಸಂಭಮವನ್ನು ಹಿಮ್ಮಡಿಗೊಳಿಸಿತು. ---- ಸ್ಯಾಂಡಲ್ ವುಡ್ ಬೆಡಗಿರ ನೃತ್ಯವಲ್ಲದೇ ಯುವ ದಸರೆಯಲ್ಲಿ ಹಿನ್ನೆಲೆ ಗಾಯಕರ ಕಂಠ ಸಿರಿಯಿಂದ ಮೂಡಿ ಬಂದ ಗಾಯನವೂ ನೆರದಿದ್ದವರ ಮನಸೂರೆಗೊಳಿಸಿತು. ಸಂಜೀತ್ ಹೆಗ್ಡೆ, ಅನುರಾಧ ಭಟ್, ಸಂತೋಷ್, ಚಿನ್ನಯ್ ಸೇರಿದಂತೆ ಇನ್ನಿತರ ಹಿನ್ನೆಲೆ ಗಾಯಕರು ಹಾಡಿದ ಟಪ್ಪಾಂಗ್ ಗುಚ್ಚಿ ಸಾಂಗ್ ಗಳಿಗಂತು ಜನ ಹುಚ್ಚೆದ್ದು ಕುಣಿದ್ರು. --- ಕುಣಿದು ಸುಸ್ತಾದ ಯುವಸ್ತೋಮವನ್ನು ಕಾಮಿಡಿ ಕಿಲಾಡಿ ಖ್ಯಾತಿ ಶಿವರಾಜ್ ಕೆ.ಆರ್.ಪೇಟೆ ಹಾಗೂ ನಯನ ತಮ್ಮ ಕಾಮಿಡಿಯಿಂದ ಹೊಟ್ಟೆ ಹುಣ್ಣಾಗುಷ್ಟು ನಗಿಸಿದ್ರು. ಇದಲ್ಲದೇ ಇದಕ್ಕೂ ಮುನ್ನ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.
More from this channel
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
1:08
CM Siddaramaiah Has Attempted To Divide The Hindu Society: Ananth Kumar
-
2:47
Govt Plans to Acquire 20 Acre Land of Jakkur Aerodrome for Various Plans and Govt Function
-
5:07
Rahul is Scheduled to Visit Sringeri Temple Today and Prefer Vegetarian Food