Ponzi Scam: Ali Had Fought With Farid To Get His Money, Cops seized 5 Bullets From Ali's Residence
3,157 views · Published 8 November 2018 · 7:03 · Indexed 26 September 2026
Channel: TV9 Kannada · 2018 · News & Politics
TV9 News: Ponzi Scam: Ali Had Fought With Farid To Get His Money, Cops seized 5 Bullets From Ali's Residence ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka MORE DETAILS EMERGE IN REDDY-AMBIDANT LINK ALIK KHAN HAD REPORTEDLY INVESTED Rs 70 LAKH IN AMBIDANT COMPANY ALI KHAN HAD FOUGHT WITH FARID TO GET HIS MONEY IN HOPE OF GETTING HIS MONEY BACK ALI KHAN HAD MEDIATED BETWEEN AMBIDANT AND JANARDHANA REDDY MORE DETAILS EMERGE IN CCB RAID ON REDDY'S CLOSE AIDE ALI KHAN’S RESIDENCE COPS HAVE RECOVERED FIVE LIVE BULLETS FROM ALI KHAN'S RESIDENCE IN RT NAGAR ALI KHAN'S RELATIVES SUBMITTED DOCUMENTS FOR THE BULLETS FOUND COPS YET TO TRACE ALI KHAN ALI KHAN HAS ALREADY GOT ANTICIPATORY BAIL FROM THE COURT ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಡೀಲ್ ಪ್ರಕರಣ - ಆಂಬಿಡೆಂಟ್ ಸಂಸ್ಥೆ ವಂಚನೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ - ಆಂಬಿಡೆಂಟ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಅಲಿಖಾನ್ ಸಿಸಿಬಿ ತನಿಖೆ ವೇಳೆ ಆಂಬಿಡೆಂಟ್ ಜತೆ ನಂಟು ಬಯಲು - ಆಂಬಿಡೆಂಟ್ ಸಂಸ್ಥೆಯಲ್ಲಿ 70 ಲಕ್ಷ ಹೂಡಿದ್ದ ಅಲಿಖಾನ್ - ತನ್ನ ಹಣ ವಾಪಸ್ ಬರದ ಹಿನ್ನೆಲೆ ಗಲಾಟೆ ಮಾಡಿದ್ದ ಫರೀದ್ ಜೊತೆ ಗಲಾಟೆ ಮಾಡಿಕೊಂಡಿದ್ದ ಅಲಿಖಾನ್ - ಹೀಗಾಗಿ ರೆಡ್ಡಿ ಜೊತೆ ಡೀಲ್ಗೆ ಮುಂದಾಗಿದ್ದ ಅಲಿಖಾನ್ - ತನಗೆ ಬರಬೇಕಾದ ಹಣ ಬರಬಹುದೆಂದು ಮುಂದಾಗಿದ್ದ ಸಿಸಿಬಿ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಡೀಲ್ ಪ್ರಕರಣ - ಅಲಿಖಾನ್ ಮನೆಯಲ್ಲಿ ದಾಳಿ ವೇಳೆ 5 ಜೀವಂತ ಗುಂಡು ಪತ್ತೆ - ಬೆಂಗಳೂರಿನ ಆರ್.ಟಿ.ನಗರದ ಅಲಿಖಾನ್ ಮನೆಯಲ್ಲಿ ಪತ್ತೆ 2.56 ಎಂಎಂ ನ 5 ಜೀವಂತ ಗುಂಡುಗಳು ಪತ್ತೆಯಾಗಿದ್ದವು - ನಿನ್ನೆ ಪರಿಶೀಲನೆ ವೇಳೆ ಐದು ಜೀವಂತ ಗುಂಡುಗಳು ಪತ್ತೆ - ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು ನಿನ್ನೆ ದಾಳಿ ವೇಳೆ ಅಲಿಖಾನ್ ಸಂಬಂಧಿಕರು ಉಪಸ್ಥಿತರಿದ್ದರು - ಗುಂಡುಗಳು ಪತ್ತೆ ಹಿನ್ನೆಲೆ ದಾಖಲೆ ನೀಡಿದ ಕುಟುಂಬಸ್ಥರು - 5 ಜೀವಂತ ಗುಂಡುಗಳ ಬಗ್ಗೆ ದಾಖಲೆ ಸಲ್ಲಿಸಿದ ಹಿನ್ನೆಲೆ ಜೀವಂತ ಗುಂಡುಗಳ ಕೇಸ್ ಕೈಬಿಟ್ಟ ಸಿಸಿಬಿ ಅಧಿಕಾರಿಗಳು - ಜಾಮೀನು ಸಿಕ್ಕಿದ್ದರೂ ಪತ್ತೆಯಾಗದ ರೆಡ್ಡಿ ಆಪ್ತ ಅಲಿಖಾನ್
More from this channel
-
1:10
Thousands of Students Rail Roko Protest in Mumbai, Job Aspirants Halt Trains
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
5:07
Rahul is Scheduled to Visit Sringeri Temple Today and Prefer Vegetarian Food
-
2:41
Private Degree Colleges Across State Staged Protest By Keeping Stones On Heads
-
39:59
`Sangaathi Mele Kannu`: Nawazuddin Siddiqui Tweet Sheds Light on Racism That Exists in Film Industry
-
2:52
'I-T Raids Across State is BJP Motivated' Alleges CM Siddaramaiah
-
2:04
1.5-Yr-Old Girl Killed By Neighbor Women For Silver Chain In Koppal