ಸಚಿವ ರೇವಣ್ಣ ವಿರುದ್ಧ ಅಸಮಾಧಾನಗೊಂಡ ಕೋಚಿಮುಲ್ | ಕೋಚಿಮುಲ್ ಪಾಲಿನ ಹಾಲು ಮಾರಾಟ ಕಸಿದುಕೊಂಡ ಕೆಎಂಎಫ್

1,460 views · Published 14 August 2018 · 3:24 · Indexed 29 September 2026

Channel: TV9 Kannada · 2018 · News & Politics

Watch on YouTube

TV9 Breaking News: KOCHIMUL Union Reportedly Upset With Minister HD Revanna Over KMF Taking Over Its Contract Of Providing Milk To Army

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸೂಪರ್ ಸಿಎಂ ಎಚ್.ಡಿ.ರೇವಣ್ಣ ಹೊಡೆತಕ್ಕೆ ನಲುಗಿದ ಕೋಚಿಮುಲ್
ಸಚಿವ ರೇವಣ್ಣ ವಿರುದ್ಧ ಅಸಮಾಧಾನಗೊಂಡ ಕೋಚಿಮುಲ್
ಕೋಚಿಮುಲ್, ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟ
ಸೇನಾಪಡೆಗೆ ಹಲವು ವರ್ಷಗಳಿಂದ ಹಾಲು ಪೊರೈಸುತ್ತಿದ್ದ ಕೋಚಿಮುಲ್
ಕೋಚಿಮುಲ್ ಪಾಲಿನ ಹಾಲು ಮಾರಾಟ ಕಸಿದುಕೊಂಡ ಕೆಎಂಎಫ್
ಹಾಸನದಿಂದಲೇ 40 ಲಕ್ಷ ಲೀಟರ್ ಹಾಲು ಪೊರೈಸಲು ನಿರ್ಧಾರ
ಸಚಿವ ರೇವಣ್ಣ ವಿರುದ್ದ ಅಸಮಾಧಾನಗೊಂಡಿರುವ ಕೋಚಿಮುಲ್
ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಬೇಡಿ ಅಂತಾ ಆಕ್ರೋಶ

More from this channel