'ನಾನೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ ಖಾಲಿ ಇದ್ದೆ' Says DK Shivakumar

1,074 views · Published 24 December 2018 · 5:50 · Indexed 11 October 2026

Channel: TV9 Kannada · 2018 · News & Politics

Watch on YouTube

TV9 News: 'ನಾನೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ ಖಾಲಿ ಇದ್ದೆ' Says DK Shivakumar 

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ನಾನೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ ಖಾಲಿ ಇದ್ದೆ - ಸಚಿವ ಸ್ಥಾನ ಸಿಗದೆ ಏಳೆಂಟು ತಿಂಗಳುಗಳ ಕಾಲ ಖಾಲಿಯಿದ್ದೆ - ಬೆಂಗಳೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ - ಧರಂಸಿಂಗ್​ ಅವಧಿಯಲ್ಲೂ ನನ್ನನ್ನ ಹೊರಗಿಟ್ಟಿದ್ರು - ಆ ಸಂದರ್ಭದಲ್ಲಿ ದಮ್ ಕಟ್ಟಿ ಕಾದೆ - ಯಾವ ನಾಯಕರೂ ನನ್ನ ಪರ ಮಾತಾಡಲು ಮುಂದೆ ಬರಲಿಲ್ಲ - ಬಳಿಕ ಹೈಕಮಾಂಡ್ ಕರೆದು ಸಚಿವ ಸ್ಥಾನ ಕೊಟ್ಟಿತು - ಬೆಂಗಳೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ

More from this channel