Gombegala Maduve: Shirakola Family In Hubballi Grandly Celebrates 'Doll Wedding' For Good Cause

2,732 views · Published 18 June 2018 · 25:11 · Indexed 26 September 2026

Channel: TV9 Kannada · 2018 · News & Politics

Watch on YouTube

TV9 Discussions: Gombegala Maduve: Shirakola Family In Hubballi Grandly Celebrates 'Doll Wedding' For Good Cause

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಗೊಂಬೆಗಳ ಮದುವೆ..! ಆ ಮಂಟಪದಲ್ಲಿ ನಡೆದಿತ್ತು ವಧುವರರೇ ನಾಚುವ ಮದುವೆ..! -80 ವರ್ಷಗಳಿಂದ ನಡೆಯುತ್ತಿದೆ ಗೊಂಬೆಗಳ ಮದುವೆ..!  -ಗೊಂಬೆಗಳ ನಡುವೆ ಮದುವೆ ನಡೆದಿದ್ದಾದರೂ ಯಾಕೆ..? - 

ಅಲ್ಲಿ ಮದುವೆಗಾಗಿ ಲಗ್ನ ಪತ್ರಿಕೆ ಹಂಚಲಾಗಿತ್ತು. ಕಲ್ಯಾಣ ಮಂಟಪ ಶೃಂಗಾರಗೊಂಡಿತ್ತು. ಗಟ್ಟಿಮೇಳ ವಿವಾಹದ ಮೆರುಗು ಹೆಚ್ಚಿಸಿತ್ತು. ಹೀಗಾಗಿ ಸಂಬಂಧಿಕರು, ಬೀಗರಂತೂ ಧಾಮ್ ಧೂಮ್ ಅಂತಾ ಓಡಾಡ್ತಿದ್ರು. ಆದ್ರೆ ಅಲ್ಲಿ ಕೈ ಕೈ ಹಿಡಿದು ಹಸೆಮಣೆ ಏರಬೇಕಿದ್ದ ವಧು-ವರ ಮಾತ್ರ ಇರ್ಲಿಲ್ಲ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಯಾವ ಮದ್ವೆ?

More from this channel