Karnataka By Poll 2018: Voters Turnout In All Constituencies Are Good

2,158 views · Published 3 November 2018 · 14:12 · Indexed 7 October 2026

Channel: TV9 Kannada · 2018 · News & Politics

Watch on YouTube

TV9 Breaking News: Karnataka By Poll 2018: Voters Turnout In All Constituencies Are Good

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಮೂರು ಲೋಕಸಭೆ ಎರಡು ವಿಧಾನಸಭೆ ಕ್ಷೇತ್ರದ ಮತದಾನ - ಬೆಳಗ್ಗೆಯಿಂದ ಎಲ್ಲ ಕ್ಷೇತ್ರಗಳಲ್ಲಿ ನಡೀತಿರುವ ಮತದಾನ ಪ್ರಕ್ರಿಯೆ - ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಮತದಾನ - ರಾಮನಗರ, ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ - ರಾಮನಗರ ಹೊರತು ಪಡಿಸಿ ಎಲ್ಲೆಡೆ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ - ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾರಿಂದ ಮತದಾನ - ಶಿವಮೊಗ್ಗದ ಕುಬಟೂರಿನಲ್ಲಿ ಹಕ್ಕು ಚಲಾಯಿಸಿದ ಮಧು ಬಂಗಾರಪ್ಪ - ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಅಂಬರೀಶ್​ರಿಂದ ಮತದಾನ

More from this channel