Farm Loan Waiver: Protesting Farmers Detained in Bengaluru

614 views · Published 9 July 2018 · 39:20 · Indexed 26 September 2026

Channel: TV9 Kannada · 2018 · News & Politics

Watch on YouTube

TV9 News: #FarmLoanWaiver : Protesting #Farmers Detained in #Bengaluru ..,

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರಿನ ಮೌರ್ಯ ಸರ್ಕಲ್​ ಬಳಿ ರೈತರು ವಶಕ್ಕೆ
ರೈತರ ಸಂಪೂರ್ಣ ಸಾಲ ಮನ್ನಾಗೆ ಒತ್ತಾಯಿಸಿ ಧರಣಿ
ವಿಧಾನಸೌಧ ಮುತ್ತಿಗೆ ಹಾಕಲು ತೆರಳುತ್ತಿದ್ದ ರೈತರು
ರಾಜ್ಯ ರೈತಸಂಘ, ಹಸಿರುಸೇನೆ ಸದಸ್ಯರಿಂದ ಪ್ರತಿಭಟನೆ
ಗಾಂಧಿ ಪ್ರತಿಮೆ ಬಳಿ ರೈತರು, ಪೊಲೀಸರ ಮಧ್ಯೆ ವಾಗ್ವಾದ
ರೈತರ ಪ್ರತಿಭಟನೆಯಿಂದ ಶೇಷಾದ್ರಿರಸ್ತೆ ಬಂದ್ ಆಗಿತ್ತು

More from this channel