ACB Reveals BDA Officer Gowdaiah Has Properties That Is 586% More Than His Known Sources Of Income

963 views · Published 12 October 2018 · 3:55 · Indexed 30 September 2026

Channel: TV9 Kannada · 2018 · News & Politics

Watch on YouTube

TV9 News: ACB Reveals BDA Officer Gowdaiah Has Properties That Is 586% More Than His Known Sources Of Income

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

GOWDAIAH HAS PROPERTIES THAT IS 586% MORE THAN HIS KNOWN SOURCES OF INCOME-- 
ACB HAS UNEARTHED PROPERTIES WORTH Rs 13 Cr DURING RAID ON GOWDAIAH--
OUT OF Rs 13 Cr UNEARTHED BY ACB, Rs 11 CRORE IS EARNED THROUGH ILLEGAL MEANS: SOURCES--
GOWDAIAH IS ALSO ACCUSED OF POSSESSING LAND & FLATS IN HIS KINS' NAMES--

ಬಿಡಿಎ ಅಭಿಯಂತರ ಅಧಿಕಾರಿ ಗೌಡಯ್ಯನಿಗೆ ಕೊನೆಗೂ ಮುಖಭಂಗಾಗಿದೆ. ತನ್ನ ಆದಾಯಕ್ಕೂ ಮೀರಿ ಶೇಕಡಾ 586 ಪರ್ಸೆಂಟ್​ನಷ್ಟು ಹೆಚ್ಚು ಆದಾಯ ಸಂಪಾದಿಸಿದ್ದ ಅನ್ನೋದು ಎಸಿಬಿ ವರದಿಯಲ್ಲಿ ದೃಡಪಟ್ಟಿದೆ. ಬರೋಬ್ಬರಿ 13 ಕೋಟಿಯಷ್ಟು ಮೌಲ್ಯವನ್ನ ಗೌಡಯ್ಯನಿಂದ ಜಪ್ತಿ ಮಾಡಲಾಗಿದೆ. ಗೌಡಯ್ಯನ ಭ್ರಷ್ಟಚಾರದ ಪುರಾಣದಿಂದಾಗಿ ಸಸ್ಪೆಂಡ್ ಕೂಡ ಮಾಡಲಾಗಿದೆ. ಆದ್ರೆ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಗೌಡಯ್ಯ ತಾನು ನಿರ್ಮಿಸುತ್ತಿದ್ದ ಫ್ಲಾಟ್​ಗಳನ್ನ ತನ್ನ ಕುಟುಂಬದವರಿಗೆ ಹಂಚಿಕೆ ಮಾಡ್ತಿದ್ದು ಕೂಡ ಬಯಲಾಗಿದೆ. ತನ್ನ ಮಗನ ಹೆಸರಿಗೆ ವಲಗೇರಹಳ್ಳಿಯಲ್ಲಿ 3 ಬಿಹೆಚ್​ಕೆಯ ಫ್ಲಾಟ್ಸ್ ಹಂಚಿಕೆ ಮಾಡಿದ್ದಾರೆ. ಹತ್ತಾರು ಕಡೆ ಸೈಟ್​ಗಳನ್ನ ಮಾಡಿದ್ದಾರೆ. ಕೆಲವಡೆ ಮನೆಗಳನ್ನ ಮಾಡಿದ್ದಾರೆ. ಎಕರೆಗಟ್ಟಲೇ ಅಕ್ರಮವಾಗಿ ಜಮೀನು ಖರೀಧಿಸಿದ್ದಾರೆ. ಅಷ್ಟೆಅಲ್ಲ ಎಲ್ಲಾ ಮೂಲಗಳಿಂದ ಆತನ ಆದಾಯ 2 ಕೋಟಿಯಾಗಿದ್ದು, ಉಳಿದ 11 ಕೋಟಿ ಅಕ್ರಮವಾಗಿ ಸಂಪಾದನೆ ಮಾಡಿರೋದು ಅನ್ನೋದನ್ನ ಎಸಿಬಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದರ ಎಕ್ಸಕ್ಲ್ಯೂಸಿವ್ ದಾಖಲೆಗಳು ಟಿವಿ ನೈನ್​​ಗೆಲಭ್ಯವಾಗಿವೆ.

More from this channel