Congress Leaders From Old Mysore region Upset With Coalition Government
1,383 views · Published 4 December 2018 · 4:17 · Indexed 23 September 2026
Channel: TV9 Kannada · 2018 · News & Politics
TV9 News: Congress Leaders From Old Mysore region Upset With Coalition Government ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka RIFT WIDENING IN THE COALITION GOVERNMENT CONG LEADERS FROM OLD MYSURU REGION UPSET WITH COALITION GOVT CHELUVARAYASWAMY, BALAKRISHNA, HC MAHADEVAPPA & OTHERS HOLD MEETING AT PVT HOTEL IN B'LURU UPSET LEADERS TO MEET CHIEF OF COORDINATION COMMITTEE SIDDARAMAIAH SHORTLY LEADERS UPSET WITH CM & BEHAVIOUR OF JD(S) WORKERS IN OLD MYSURU REGION LEADERS CLAIM THAT CASES ARE BEING REGISTERED AGAINST CONG WORKERS CONG LEADERS SEE THIS AS A DENT ON THE IMAGE OF THE CONGRESS IN OLD MYSURU REGION ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ - ಸಿಎಂ ಕುಮಾರಸ್ವಾಮಿ, ಜೆಡಿಎಸ್ ಸಚಿವರ ವರ್ತನೆಗೆ ಬೇಸರ - ಹಳೇ ಮೈಸೂರು ಭಾಗದ ಕಾಂಗ್ರೆಸ್ ನಾಯಕರ ಅಸಮಾಧಾನ ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿದ ಕಾಂಗ್ರೆಸ್ ನಾಯಕರು - ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಎ.ಮಂಜು - ಪಿರಿಯಾಪಟ್ಟಣ ವೆಂಕಟೇಶ್, H.C.ಮಹದೇವಪ್ಪ, ಶಿವರಾಂ ಹಂಪನಗೌಡ, ಕೆ.ಆರ್.ಪೇಟೆ ಚಂದ್ರು ಸಭೆಯಲ್ಲಿ ಉಪಸ್ಥಿತಿ - JDS ನಾಯಕರು ಮೈತ್ರಿ ಸರ್ಕಾರ ಅನ್ನೋದನ್ನ ಮರೆತಿದ್ದಾರೆ - ಜೆಡಿಎಸ್ ನಾಯಕರು ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ ಸಮನ್ವಯ ಸಮಿತಿಯಲ್ಲಿ ಚರ್ಚೆಯಾದಂತೆ ನಡೆದುಕೊಳ್ತಿಲ್ಲ - ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಜತೆ ನಡೆದುಕೊಳ್ತಿಲ್ಲ - ನಮ್ಮ ಕಾರ್ಯಕರ್ತರ ವಿರುದ್ಧವೇ ಕೇಸ್ ದಾಖಲಾಗ್ತಾ ಇವೆ ಎಪಿಎಂಸಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪ್ರಾಬಲ್ಯವಿದೆ - ಆದ್ರೂ ನಾವು ಜೆಡಿಎಸ್ ಗೆ ತಲೆ ಬಾಗುವಂತಾಗಿದೆ - ನಮ್ಮ ಪರ ಗುತ್ತಿಗೆದಾರರ ಬಿಲ್ ಪಾಸ್ ಮಾಡದೇ ಕಿರುಕುಳ ಇದರಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಡ್ಯಾಮೇಜ್ - ಇದನ್ನು ಸರಿಪಡಿಸದಿದ್ರೆ ಕಾಂಗ್ರೆಸ್ ಮೇಲೆಯೇ ಪರಿಣಾಮ - ಕೆಲವೇ ದಿನಗಳಲ್ಲಿ ಇನ್ನೊಂದು ಸಭೆ ನಡೆಸಿ ತೀರ್ಮಾನ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರ ತೀರ್ಮಾನ - ಶೀಘ್ರದಲ್ಲೇ ಸಿದ್ದರಾಮಯ್ಯ ಭೇಟಿಯಾಗಲಿರೋ ನಾಯಕರು - ಸಮಸ್ಯೆ ಬಗೆಹರಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಲಿರುವ ‘ಕೈ’ ನಾಯಕರು
More from this channel
-
1:10
Thousands of Students Rail Roko Protest in Mumbai, Job Aspirants Halt Trains
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
5:07
Rahul is Scheduled to Visit Sringeri Temple Today and Prefer Vegetarian Food
-
2:41
Private Degree Colleges Across State Staged Protest By Keeping Stones On Heads
-
39:59
`Sangaathi Mele Kannu`: Nawazuddin Siddiqui Tweet Sheds Light on Racism That Exists in Film Industry
-
2:52
'I-T Raids Across State is BJP Motivated' Alleges CM Siddaramaiah
-
1:13
SSLC Squad Died In School Due To Cardiac Arrest in Haveri