Siddaramaiah Has Halted Bellari's Development By Sending Me To Jail Says Janardhan Reddy
2,989 views · Published 29 October 2018 · 6:57 · Indexed 28 September 2026
Channel: TV9 Kannada · 2018 · News & Politics
TV9 News: Siddaramaiah Has Halted Bellari's Development By Sending Me To Jail Says Janardhan Reddy ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka JANARDHAN REDDY CALLS SIDDARAMAIAH UNFIT DOES SIDDARAMAIAH HAVE ANY RESPECT? SIDDARAMAIAH MADE FALSE ACCUSATION AGAINST ME THAT I LOOTED RS 1,00,000 CRORE ISN'T IT A SHAME THAT SIDDARAMAIAH WASN'T ABLE TO RECOVER EVEN A RUPEE FROM ME?: REDDY CM'S AIDES ANAND SINGH & NAGENDRA DID ILLEGAL MINING IN MY NAME: REDDY SIDDARAMAIAH HAS HALTED BALLARI'S DEVELOPMENT BY SENDING ME TO JAIL: REDDY ಮಾನ ಇಲ್ಲದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕೋದು ಏನು..? - ಸುದ್ದಿಗೋಷ್ಠಿ ಸಿದ್ದರಾಮಯ್ಯ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ - 1 ಲಕ್ಷ ಕೋಟಿ ಲೂಟಿ ಮಾಡಿರೋದಾಗಿ ಅಪಪ್ರಚಾರ ಮಾಡಿದ್ದೀರಿ - ನನ್ನಿಂದ ಒಂದು ಕೋಟಿ ಕೂಡ ರಿಕವರಿ ಮಾಡಲು ಸಾಧ್ಯವಾಗಿಲ್ಲ ಅಂದ್ರೆ - ನಿಮ್ಮನ್ನು ಅಯೋಗ್ಯರು ಎಂದು ಕರೆಯಬೇಕೋ...? ಬೇಡ್ವೋ..? - ಜೈಲಿಗೆ ಕಳಿಸಿ ನನ್ನ ಅಮೂಲ್ಯವಾದ ನಾಲ್ಕೂವರೆ ವರ್ಷ ಸಮಯ ಹಾಳು ಮಾಡಿದ್ದಾರೆ ನನ್ನ ಮೇಲೆ ಆರೋಪ ಮಾಡಿ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಸರ್ವನಾಶ ಮಾಡಿದ್ದಾರೆ - ನನ್ನ ಹೆಸರಿನಲ್ಲಿ ಆನಂದ್ ಸಿಂಗ್, ನಾಗೇಂದ್ರ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ - ಅಕ್ರಮ ಗಣಿಗಾರಿಕೆ ಮಾಡಿದವರೆಲ್ಲರೂ ಈಗ ನಿಮ್ಮ ಜೊತೆ ಇದ್ದಾರೆ - ಇವತ್ತು ಎಡ ಬಲದಲ್ಲಿ ಆನಂದ್ ಸಿಂಗ್, ನಾಗೇಂದ್ರರನ್ನ ಕೂರಿಸಿಕೊಂಡು ಮಾತನಾಡುವ ಸಿದ್ದರಾಮಯ್ಯನವರೇ ನಿಮಗೆ ಮಾನ ಮಾರ್ಯಾದೆ ಇದೆಯಾ..? - ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ಜೈಲಿನಿಂದ ಹೊರಬಂದ ಬಳಿಕ ರಕ್ಷಣೆ ಕೋರಿ ಮನವಿ ಮಾಡಿದ್ದೆ - ಬೆಂಗಳೂರಿನಲ್ಲಿ ಮನೆಗೆ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದೆ - ಆದರೆ ಸಿದ್ದರಾಮಯ್ಯ ಸರ್ಕಾರ ನನ್ನ ಮನವಿಗೆ ಸ್ಪಂದಿಸಲಿಲ್ಲ - ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೂಡಾ ಸ್ಪಂದಿಸಿಲ್ಲ - ಬೆಂಗಳೂರಿನ ನನ್ನ ಮನೆ ಸುತ್ತ ಆತಂಕದ ವಾತಾವರಣ ನಿರ್ಮಾಣ - ಕೆಲ ಪೊಲೀಸ್ ಅಧಿಕಾರಿಗಳೇ ಎಚ್ಚರಿಕೆಯಿಂದ ಇರಿ ಅಂತಾ ಹೇಳ್ತಿದ್ದಾರೆ - ಜನಾರ್ದನ ರೆಡ್ಡಿ ಹೆದರುತ್ತಾನೆ ಅಂದುಕೊಂಡ್ರೆ ಅದು ನಿಮ್ಮ ಭ್ರಮೆ - ಮೊಳಕಾಲ್ಮೂರು ತಾಲೂಕಿನ ಹಾನಗಲ್ನಲ್ಲಿ ಜನಾರ್ದನ ರೆಡ್ಡಿ ಹೇಳಿಕೆ
More from this channel
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
1:08
CM Siddaramaiah Has Attempted To Divide The Hindu Society: Ananth Kumar
-
2:47
Govt Plans to Acquire 20 Acre Land of Jakkur Aerodrome for Various Plans and Govt Function
-
5:07
Rahul is Scheduled to Visit Sringeri Temple Today and Prefer Vegetarian Food