What Is Ramesh Jarkiholi's Next Move? Will He Resign?

2,972 views · Published 27 December 2018 · 5:02 · Indexed 27 September 2026

Channel: TV9 Kannada · 2018 · News & Politics

Watch on YouTube

TV9 Breaking News: What Is Ramesh Jarkiholi's Next Move? Will He Resign?

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ರಮೇಶ್ ಜಾರಕಿಹೊಳಿ ನಾಲ್ಕು ದಿನದ ಗಡುವು ಅಂತ್ಯ
ಹೇಳಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ?
ನನಗೆ ನಾಲ್ಕು ದಿನ ಟೈಮ್ ಕೊಡಿ ಅಂದಿದ್ದ ರಮೇಶ್
ಕಾಂಗ್ರೆಸ್​ಗೆ ‘ಸಾಹುಕಾರ್’ ನೀಡ್ತಾರಾ ಬಿಗ್ ಶಾಕ್..?
ರಮೇಶ್ ಜಾರಕಿಹೊಳಿ ಮೊಬೈಲ್ ಇನ್ನೂ ಸ್ವಿಚ್ಡ್ ಆಫ್!
ಇನ್ನೂ ಆನ್ ಆಗದ ರಮೇಶ್ ಜಾರಕಿಹೊಳಿ ಮೊಬೈಲ್
24ಗಂಟೆಯಿಂದ ಸ್ವಿಚ್ಡ್ ಆಫ್ ಆಗಿರೋ ರಮೇಶ್ ಮೊಬೈಲ್
ನಿನ್ನೆಯಿಂದಲೇ ಕಾರ್ಯಾಚರಣೆಗೆ ಇಳಿದಿದ್ದಾರಾ ರಮೇಶ್?
ರಮೇಶ್ ನಡೆಗೆ ಸಹೋದರ ಸತೀಶ್, ಕಾಂಗ್ರೆಸ್ ವರಿಷ್ಠರು ಸುಸ್ತು
ಕಳೆದ ಎರಡು ದಿನಗಳಿಂದ ಯಾರ ಕೈಗೂ ಸಿಗದ ರಮೇಶ್ ಜಾರಕಿಹೊಳಿ
ರಮೇಶ್ ಹೇಳಿಕೆಯಂತೆ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ?
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬದ್ಧತೆ ತೋರುತ್ತಾರಾ ರಮೇಶ್?

More from this channel