ವಿಷ ಪ್ರಸಾದ ದುರಂತ - 8 ಮಂದಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ - ಓರ್ವ ಡಿಸ್ಚಾರ್ಜ್, ನಾಲ್ವರು ಜನರಲ್ ವಾರ್ಡ್ಗೆ
949 views · Published 24 December 2018 · 2:53 · Indexed 7 October 2026
Channel: TV9 Kannada · 2018 · News & Politics
TV9 News: ವಿಷ ಪ್ರಸಾದ ದುರಂತ - 8 ಮಂದಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ - ಓರ್ವ ಡಿಸ್ಚಾರ್ಜ್, ನಾಲ್ವರು ಜನರಲ್ ವಾರ್ಡ್ಗೆ ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ ದುರಂತ ಪ್ರಕರಣ - ಮೈಸೂರಿನ ಆಸ್ಪತ್ರೆಗಳಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಕೆ - ಮೈಸೂರಿನಲ್ಲಿ ಚಾಮರಾಜನಗರ DHO ಪ್ರಸಾದ್ ಹೇಳಿಕೆ - 33 ಜನರ ಪೈಕಿ ಇಂದು ಓರ್ವ ಆಸ್ಪತ್ರೆಯಿಂದ ಡಿಸ್ಚಾರ್ಜ್ - ನಾಲ್ವರನ್ನು ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ - ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ - ಮೈಸೂರಿನಲ್ಲಿ ಚಾಮರಾಜನಗರ DHO ಪ್ರಸಾದ್ ಹೇಳಿಕೆ
More from this channel
-
1:33
VK Sasikala Husband Natarajan Passes Away at Gleneagles Global Hospital
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
1:08
CM Siddaramaiah Has Attempted To Divide The Hindu Society: Ananth Kumar
-
2:47
Govt Plans to Acquire 20 Acre Land of Jakkur Aerodrome for Various Plans and Govt Function