ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆ- ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ

2,874 views · Published 18 October 2018 · 28:32 · Indexed 27 September 2026

Channel: TV9 Kannada · 2018 · News & Politics

Watch on YouTube

TV9 News: ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆ- ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2018 - ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ
ಅರಮನೆಯ ಆವರಣದಲ್ಲಿ ಆಯುಧ ಪೂಜೆ ಆರಂಭ - ಪಟ್ಟದ ಆನೆಗಳು, ಹಸುಗಳು, ಒಂಟೆಗಳು ಸೇರಿದಂತೆ
ಕತ್ತಿ, ಖಡ್ಗ, ಗುರಾಣಿ, ಅರಮನೆಯ ಆಯುಧಗಳಿಗೆ ಪೂಜೆ - ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018
ಅರಮನೆಯಲ್ಲಿ ಯದುವೀರ್ ರಿಂದ ಆಯುಧ ಪೂಜೆ - ಸವಾರಿ ತೊಟ್ಟಿಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಕೆ
ಕತ್ತಿ, ಖಡ್ಗ, ಗುರಾಣಿ, ಅರಮನೆಯ ಆಯುಧಗಳಿಗೆ ಪೂಜೆ - ರಾಜವಂಶಸ್ಥ ಯದುವೀರ್  ಒಡೆಯರ್ ರಿಂದ ಪೂಜೆ   
ಅಂಬಾವಿಲಾಸ ತೊಟ್ಟಿಯಲ್ಲಿ ಆಯುಧಗಳು, - ಪಟ್ಟದ ಆನೆಗಳು, ಕುದುರೆಗಳಿಗೆ ವಿಶೇಷ ಪೂಜೆ  - ಜಮಹಾರಾಜರು ಬಳಸುತ್ತಿದ್ದ ಕಾರುಗಳಿಗೆ ಪೂಜೆ - 1953 ಸಂಖ್ಯೆಯನ್ನು ಹೊಂದಿರುವ ಕಾರುಗಳು - ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹುಟ್ಟಿದ ವರ್ಷದ ಸಂಖ್ಯೆ - ಸರಳವಾಗಿ ನಡೆಯುತ್ತಿರುವ ಪೂಜೆ ಕೈಂಕರ್ಯಗಳು

More from this channel