Kodagu Flood Updates: Kodavas Are Unhappy With Defence Minister Nirmala Sitharaman Visit To Kodagu

4,678 views · Published 25 August 2018 · 4:31 · Indexed 21 September 2026

Channel: TV9 Kannada · 2018 · News & Politics

Watch on YouTube

TV9 News: Kodagu Flood Updates: Kodavas Are Unhappy With Defence Minister Nirmala Sitharaman Visit To Kodagu

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

KODAVAS UNHAPPY WITH DEFENCE MINISTER NIRAMALA SITHARAMAN'S VISIT TO DISTRICT--
DISTRICT IN-CHARGE MINISTER & KODAGU DC UNHAPPY WITH RS 8 CR RELIEF FUND ANNOUNCED BY CENTRE--
FLOOD VICTIMS ALLEGE DEFENCE MINISTER FAILED TO RESPOND TO THEIR WOES--
ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ಭಾರಿ ಹಾನಿ ಹಿನ್ನೆಲೆ - ರಕ್ಷಣಾ ಸಚಿವೆ ಭೇಟಿ ನಂತರ ಕೊಡಗು ಜನ ಅಸಮಾಧಾನ - ನಿನ್ನೆ ಕೊಡಗಿಗೆ ಭೇಟಿ ನೀಡಿದ್ದ ನಿರ್ಮಲಾ ಸೀತಾರಾಮನ್ - ಗೊಂದಲದ ಗೂಡಾಗಿದ್ದ ನಿರ್ಮಲಾ ಸೀತಾರಾಮನ್ ಭೇಟಿ - ಭೇಟಿಯುದ್ದಕ್ಕೂ ಸಿಡಿಮಿಡಿಗೊಂಡಿದ್ದ ಕೇಂದ್ರ ಸಚಿವೆ - ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ - ಜಿಲ್ಲಾಧಿಕಾರಿ ಶ್ರೀವಿದ್ಯಾ ವಿರುದ್ಧವೂ ಗರಂ ಆಗಿದ್ದ ಸಚಿವೆ- ಜಿಲ್ಲಾ ಉಸ್ತುವಾರಿ ಸಚಿವರಿಗೂ ಬೇಸರ ಮೂಡಿಸಿದ್ದ ಭೇಟಿ - ಜನರ ಸಮಸ್ಯೆಯನ್ನು ಸಮರ್ಪಕವಾಗಿ ಕೇಳದ ಸಚಿವೆ - ಕೇವಲ 8 ಕೋಟಿ ಪರಿಹಾರ ಘೋಷಿಸಿ ತೆರಳಿದ ಸಚಿವೆ
ಕೊಡಗಿನ ಪರಿಸ್ಥಿತಿ ಬಗ್ಗೆ ಪ್ರಧಾನಿ, ಹಣಕಾಸು ಸಚಿವರು - ಲೋಕೋಪಯೋಗಿ ಸಚಿವರ ಗಮನಕ್ಕೆ ತರುವುದಾಗಿ ತೆರಳಿದ್ದರು - ಜನ್ರಲ್ಲಿ ಅಸಮಾಧಾನ ಮೂಡಿಸಿದ ಕೇಂದ್ರ ಸಚಿವೆ ಭೇಟಿ

More from this channel