Gauri Lankesh Murder Case: Chocolate Link Helped Sit To Nab Gauri's Killers

2,799 views · Published 2 September 2018 · 4:43 · Indexed 25 September 2026

Channel: TV9 Kannada · 2018 · News & Politics

Watch on YouTube

TV9 News: Gauri Lankesh Murder Case: Chocolate Link Helped Sit To Nab Gauri's Killers

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

MORE UPDATES IN GAURI LANKESH MURDER CASE---
CHOCOLATE LINK HELPED SIT TO NAB GAURI'S KILLERS---
MASTERMIND NIHAL ALIAS DADA DISTRIBUTED CHOCOLATE TO KILLERS AFTER MURDER---
GAURI'S MURDER WAS EXECUTED IN A SYSTEMATIC & PRECISE MANNER ---
OTHER ACCUSED WERE NOT AWARE OF THE ENTIRE PLOT TO MURDER GAURI---
SIT SLEUTHS GRILLED ALL THE ACCUSED ABOUT CHOCOLATE DISTRIBUTION---
ACCUSED REVEALED ABOUT CHOCOLATE DISTRIBUTION TO SIT SLEUTHS---
ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ - ಹಂತಕರ ಪತ್ತೆಗಾಗಿ ಎಸ್ ಐಟಿಗೆ ನೆರವಾಗಿದ್ದು ಚಾಕಲೇಟ್ - ಹತ್ಯೆ ನಡೆದ ಬಳಿಕ ಮಾಸ್ಟರ್ ಮೈಂಡ್ ಎಲ್ಲರಿಗೂ ಸಿಹಿ ನೀಡಿದ್ದ
ಮಾಸ್ಟರ್ ಮೈಂಡ್ ನಿಹಾಲ್ ಅಲಿಯಾಸ್ ದಾದ ಸಿಹಿ ಹಂಚಿದ್ದ - ಹತ್ಯೆಯ ಸಾರ್ಥಕತೆಗೆ ಸಾಂಕೇತಿಕವಾಗಿ ಚಾಕಲೇಟ್ ನೀಡಿದ್ದ ನಿಹಾಲ್ - ಡಿವೈಡ್ ಅಂಡ್ ರೂಲ್ ಮಾದರಿಯಲ್ಲಿ ಹತ್ಯೆ ನಡೆಸಲಾಗಿತ್ತು
ಹೀಗಾಗಿ ಶಂಕಿತ ಹಂತಕರ ಬಳಿ ಹತ್ಯೆಯ ಸಂಪೂರ್ಣ ಮಾಹಿತಿ ಇರಲಿಲ್ಲ - ಆದ್ರೆ ಹತ್ಯೆ ನಂತ್ರ ನಿಹಾಲ್ ಎಲ್ಲರನ್ನೂ ಭೇಟಿಯಾಗಿ ಚಾಕಲೇಟ್ ನೀಡಿದ್ದ - ನಿಮ್ಗೆ ಚಾಕಲೇಟ್ ಕೊಟ್ಟಿದ್ದನಾ ಅಂತಾ ಸಡನ್ ಆಗಿ ಕೇಳ್ತಿದ್ದ ಅಧಿಕಾರಿಗಳು - ಆರೋಪಿಗಳ ವಿಚಾರಣೆ ವೇಳೆ ಚಾಕಲೇಟ್ ಕೊಟ್ಟಿರೋ ಬಗ್ಗೆ ಮಾಹಿತಿ - ಚಾಕಲೇಟ್ ಪಡೆದುಕೊಂಡಿರುವ ಬಗ್ಗೆ ಬಾಯಿಬಿಟ್ಟಿರೋ ಆರೋಪಿಗಳು
ಈ ಮೂಲಕ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಪಕ್ಕಾ ಮಾಡಿದ ಆರೋಪಿಗಳು

More from this channel