Hanumanthappa Express Disappointment With Cong Leaders in KPCC Office

2,666 views · Published 28 December 2018 · 3:00 · Indexed 9 October 2026

Channel: TV9 Kannada · 2018 · News & Politics

Watch on YouTube

TV9 News: Hanumanthappa Express Disappointment With Cong Leaders in KPCC Office

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಕೋಲು ಕೊಟ್ಟು ಹೊಡೆಸಿಕೊಂಡಂತೆ ಆಯ್ತು ಕೆಪಿಸಿಸಿ ಅಧ್ಯಕ್ಷರ ಸ್ಥಿತಿ..!
ಹನುಮಂತಪ್ಪ ಅವರಿಗೆ ಮೊದಲು ಮಾತನಾಡಲು ಬಿಡಿ ಎಂದಿದ್ದೇ ದಿನೇಶ್..!
‘ಮಾತು ಹನುಮಂತಪ್ಪ ಅವರಿಂದಲೇ ಶುರುವಾಗಲಿ ಅವರೇ ಸೂಕ್ತ ವ್ಯಕ್ತಿ’
ಮಾತಾಡಲು ಅವರೇ ಸೂಕ್ತ ವ್ಯಕ್ತಿ ಎಂದು ಹೇಳಿದ್ದ ದಿನೇಶ್ ಗುಂಡೂರಾವ್
ನಂತರ ಮಾತು ಆರಂಭಿಸಿದ ಕಾಂಗ್ರೆಸ್  ಹಿರಿಯ ನಾಯಕ ಹನುಮಂತಪ್ಪ
ಕಾಂಗ್ರೆಸ್  ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹನುಮಂತಪ್ಪ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಸಂಗ

More from this channel