Basavaraj Horatti Chosen As Chairman Of Council, Congress Oppose

1,250 views · Published 5 December 2018 · 4:57 · Indexed 28 October 2026

Channel: TV9 Kannada · 2018 · News & Politics

Watch on YouTube

TV9 Breaking News: Basavaraj Horatti Chosen As Chairman Of Council, Congress Oppose

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ವಿಧಾನಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಫಿಕ್ಸ್
ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ನೇಮಿಸಲು ನಿರ್ಧಾರ ಹಿನ್ನೆಲೆ 
ಜೆಡಿಎಸ್ ನಾಯಕರ ತೀರ್ಮಾನಕ್ಕೆ ಕಾಂಗ್ರೆಸ್​ನಲ್ಲಿ ಅಸಮಾಧಾನ 
ಇಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಸಭಾಪತಿ ಬಗ್ಗೆ ಚರ್ಚೆ 
ವಿಧಾನಪರಿಷತ್​ನಲ್ಲಿ ಕಾಂಗ್ರೆಸ್​ಗೆ ಸಂಪೂರ್ಣ ಬಹುಮತವಿದೆ 
ಜೆಡಿಎಸ್​ನವರಿಗೆ ಸಭಾಪತಿ ಸ್ಥಾನ ಬಿಟ್ಟು ಕೊಡಲು ‘ಕೈ’ ವಿರೋಧ 
ಕಾಂಗ್ರೆಸ್​ನಿಂದ ಎಸ್.ಆರ್ ಪಾಟೀಲ್​ರನ್ನ ಸಭಾಪತಿ ಮಾಡಲು ಚರ್ಚೆ 
ಕಳೆದ ಬಾರಿಯೂ ತೀವ್ರ ಚರ್ಚೆಗೀಡಾಗಿದ್ದ ಸಭಾಪತಿ ಸ್ಥಾನ 
ಪರಿಷತ್​ನಲ್ಲಿ 3ನೇ ಸ್ಥಾನದಲ್ಲಿರುವ ಜೆಡಿಎಸ್ ಸದಸ್ಯರ ಬಲಾಬಲ 
ಪರಿಷತ್ ಸಭಾಪತಿ ಆಕಾಂಕ್ಷಿಯಾಗಿರುವ ಎಸ್.ಆರ್ ಪಾಟೀಲ್ 
ಎಸ್. ಆರ್ ಪಾಟೀಲ್ ಸಿದ್ದರಾಮಯ್ಯ ಆಪ್ತರಾಗಿರುವ ಹಿನ್ನೆಲೆ 
ಎಸ್. ಆರ್ ಪಾಟೀಲ್​ರನ್ನ ಸಭಾಪತಿ ಮಾಡಲು ಉತ್ಸುಕರಾಗಿರುವ ಸಿದ್ದು

More from this channel