Rahul Gandhi To Hold Meeting With CM Aspirants To Announce Name of Next Rajasthan CM Today

1,372 views · Published 13 December 2018 · 4:07 · Indexed 12 October 2026

Channel: TV9 Kannada · 2018 · News & Politics

Watch on YouTube

TV9 News: Rahul Gandhi To Hold Meeting With CM Aspirants To Announce Name of Next Rajasthan CM Today

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

After registering a victory in Rajasthan, Congress is now grappling with the task of choosing a chief minister. In the desert state, Rajasthan Congress president Sachin Pilot and former chief minister Ashok Gehlot are the contenders for the coveted post. Both the leaders arrived in Delhi on Thursday to meet Congress president Rahul Gandhi at his residence.

Rahul Gandhi spoke to media and said he is consulting the MLAs and CM candidate will be announce soon.
Talking to the media outside the airport, Gehlot said that the observers have taken everyone's opinion in a peaceful way.

ಮಧ್ಯಪ್ರದೇಶ, ರಾಜಸ್ಥಾನ ಕಾಂಗ್ರೆಸ್ ಸರ್ಕಾರ ರಚನೆ ಕಸರತ್ತು - ದೆಹಲಿಯಲ್ಲಿ ಮಧ್ಯಪ್ರದೇಶ, ರಾಜಸ್ಥಾನದ ಸಿಎಂ ಸ್ಥಾನ ಆಕಾಂಕ್ಷಿಗಳು - ರಾಹುಲ್ ಗಾಂಧಿ ಜೊತೆ ಕಮಲ್​ನಾಥ್, ಜ್ಯೋತಿರಾದಿತ್ಯ ಸಿಂಧ್ಯಾ - ರಾಜಸ್ಥಾನದ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಜೊತೆ ಮಾತುಕತೆ - ಎಲ್ಲಾ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಲಿರೋ ರಾಹುಲ್ ಗಾಂಧಿ
ರಾಹುಲ್ ಗಾಂಧಿ ನಿವಾಸದಲ್ಲಿ ಇರುವ ಕೆ.ಸಿ. ವೇಣುಗೋಪಾಲ್ - ನಿನ್ನೆ ಮಧ್ಯಪ್ರದೇಶ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದ ವೇಣುಗೋಪಾಲ್
--------------- 
ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ - ರಾಜಸ್ಥಾನದಲ್ಲಿ ಸಿಎಂ ಯಾರೆಂದು ನಿರ್ಧರಿಸಲಿರುವ ರಾಹುಲ್
ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ಕೆ.ಸಿ.ವೇಣುಗೋಪಾಲ್ - ನಿನ್ನೆ ರಾತ್ರಿ ರಾಜಸ್ಥಾನದಿಂದ ನವದೆಹಲಿಗೆ ಬಂದಿರುವ ಕೆಸಿವಿ - ರಾಹುಲ್ ಗಾಂಧಿ ಜತೆ ಇಂದು ವೇಣುಗೋಪಾಲ್ ಚರ್ಚೆ - ಬೆಳಗ್ಗೆ ಹತ್ತು ಗಂಟೆಗೆ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ
ಶಾಸಕರ ಅಭಿಪ್ರಾಯ ಸಂಗ್ರಹಿಸಿ ರಾಹುಲ್ ಗಾಂಧಿ ನಿರ್ಧಾರ - ಮಧ್ಯಪ್ರದೇಶ ಸಿಎಂ ಆಗಿ ಕಮಲ್​ನಾಥ್ ಆಯ್ಕೆ ಖಚಿತ
ಕಮಲ್​ನಾಥ್ ಬೆಂಬಲಿಸಿರುವ ಜ್ಯೋತಿರಾದಿತ್ಯ ಸಿಂಧ್ಯಾ - CLP ನಾಯಕನಾಗಿ ಕಮಲ್​ನಾಥ್ ಇಂದು ಆಯ್ಕೆ ಸಾಧ್ಯತೆ
ನಾಳೆ ಸಿಎಂ ಆಗಿ ಕಮಲ್​ನಾಥ್ ಪ್ರಮಾಣ ವಚನ ಸಾಧ್ಯತೆ

More from this channel