Ganesh Chaturthi 2018 Celebrations at Mahadevapura Shantinikethan Apartment In Bengaluru

3,617 views · Published 13 September 2018 · 2:43 · Indexed 20 September 2026

Channel: TV9 Kannada · 2018 · News & Politics

Watch on YouTube

TV9 News: Ganesh Chaturthi 2018 Celebrations at Mahadevapura Shantinikethan Apartment In Bengaluru

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗಣೇಶ ಚತುರ್ಥಿಯನ್ನ ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಹೂ ಹಣ್ಣುಗಳಿಂದ ವಿಘ್ನ ವಿನಾಯಕನನ್ನ ಅಲಂಕರಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡ್ತಿದ್ದಾರೆ. ಮಹದೇವಪುರದ ಶಾಂತಿನಿಕೇತನ್ ಅಪಾರ್ಟ್​ಮೆಂಟ್ ನಿವಾಸಿಗಳಂತೂ ಈ ಬಾರಿ ಗಣೇಶನನ್ನ  ಮೆರವಣಿಗೆ ಮೂಲಕ ಡಿಫ್ರೆಂಟ್ ಆಗಿ ಬರಮಾಡಿಕೊಂಡ್ರು. ಮೆರವಣಿಗೆ ವೇಳೆ ಮಹಿಳೆಯರು ಹಾಗೂ ಯುವತಿಯರೆಲ್ಲಾ ನಾವೇನ್ ಕಡಿಮೆನಾ ಅಂತ ಪೇಟಾ ಸುತ್ಕೊಂಡು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ರು. ಅಷ್ಟೇ ಅಲ್ಲದೇ ಡೊಳ್ಳು ಕುಣಿತದೊಂದಿಗೆ, ಸಾರೋಟಿನಲ್ಲಿ ಏಕದಂತನನ್ನ ಸ್ವಾಗತಿಸಿದ್ರು.

More from this channel