Election Staff Protest Against Election Officer For Not Providing Food In Koratagere

2,319 views · Published 11 May 2018 · 1:38 · Indexed 22 September 2026

Channel: TV9 Kannada · 2018 · News & Politics

Watch on YouTube

TV9 Breaking News: Election Staff Protest Against Election Officer For Not Providing Food In Koratagere

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಚುನಾವಣಾ ಸಿಬ್ಬಂದಿಗೆ ಸಮರ್ಪಕ ಉಪಾಹಾರ ನೀಡದ ಹಿನ್ನೆಲೆ 
ಕೊರಟಗೆರೆಯಲ್ಲಿ ಚುನಾವಣಾ ಸಿಬ್ಬಂದಿಯಿಂದ ಪ್ರತಿಭಟನೆ
ಕೊರಟಗೆರೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ಪ್ರತಿಭಟನೆ
ಪೋಲಿಂಗ್ ಬೂತ್​ಗಳನ್ನ ತೆಗೆದುಕೊಂಡು ಹೋಗಲು ಬಂದಿದ್ದ ಸಿಬ್ಬಂದಿ 
ಕೇವಲ 200 ಮಂದಿಗೆ ಉಪಾಹಾರ ವ್ಯವಸ್ಥೆ ಮಾಡಿಸಿದ್ದ ಚುನಾವಣಾಧಿಕಾರಿ
ಚುನಾವಣಾಧಿಕಾರಿ ಪ್ರೇಮ್ ಕುಮಾರ್ ವಿರುದ್ಧ ಆಕ್ರೋಶ 
ಬೆಳಗ್ಗೆ 7 ಗಂಟೆಗೆ ಬಂದ್ರೂ ಉಪಾಹಾರ ಖಾಲಿಯಾಗಿದೆ ಎಂದ ಅಧಿಕಾರಿ 
ಚುನಾವಣಾಧಿಕಾರಿ ಪ್ರೇಮ್ ಕುಮಾರ್ ವಿರುದ್ಧ ಪ್ರತಿಭಟನೆ

More from this channel