Son & Daughter in Law Assault on Aged Mother, Leg Fracture

1,625 views · Published 7 December 2018 · 6:17 · Indexed 22 September 2026

Channel: TV9 Kannada · 2018 · News & Politics

Watch on YouTube

TV9 News: Son & Daughter in Law Assault on Aged Mother, Leg Fracture

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka


ಪ್ರೇಯಸಿ ಜತೆ ಸೇರಿಕೊಂಡು ಹೆತ್ತ ತಾಯಿ ಮೇಲೆ ಪುತ್ರ ಹಲ್ಲೆ
ವಯೋವೃದ್ಧ ತಾಯಿಯ ಕಾಲು ಮುರಿದ ಪುತ್ರ, ಪ್ರೇಯಸಿ
ಗದಗದ ಎಸ್​.ಎಂ.ಕೃಷ್ಣ ನಗರದಲ್ಲಿ ಅಮಾನವೀಯ ಘಟನೆ
ಪುತ್ರ ಸಿದ್ದಲಿಂಗಯ್ಯ, ಪ್ರೇಯಸಿ ಸುಧಾರಿಂದ ಮಾರಣಾಂತಿಕ ಹಲ್ಲೆ
ಪುತ್ರ, ಪ್ರೇಯಸಿ ಥಳಿತಕ್ಕೆ ಆಸ್ಪತ್ರೆಯಲ್ಲಿ ವೃದ್ಧೆ ನರಳಾಟ
ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಿಕೊಳ್ಳದ ಖಾಕಿ
ಗದಗ ಗ್ರಾಮೀಣ ಪೊಲೀಸರ ವರ್ತನೆಗೆ ವೃದ್ಧೆ ಆಕ್ರೋಶ

More from this channel