ಹಾಡಹಗಲೇ ಪಾಲಿಕೆ ವಾಹನಗಳಿಂದ ಡೀಸೆಲ್ ಕಳವು - ಪಾಲಿಕೆಯ ಗುತ್ತಿಗೆ ನೌಕರರಿಂದ ನಡೆಯುತ್ತಿರುವ ಕೃತ್ಯ

1,737 views · Published 27 December 2018 · 2:53 · Indexed 21 October 2026

Channel: TV9 Kannada · 2018 · News & Politics

Watch on YouTube

TV9 News: ಹಾಡಹಗಲೇ ಪಾಲಿಕೆ ವಾಹನಗಳಿಂದ ಡೀಸೆಲ್ ಕಳವು - ಪಾಲಿಕೆಯ ಗುತ್ತಿಗೆ ನೌಕರರಿಂದ ನಡೆಯುತ್ತಿರುವ ಕೃತ್ಯ

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

Leader of opposition in Mysuru, BV Manjunath raised the issue of fuel theft from vehicles belonging to Mysuru municipality. Manjunath has alleged that a contract labourer by name Mahadev is involved in stealing fuel from vehicles belonging to government. Manjunath has demanded stringent action against the accused. 

ಮೈಸೂರು ಪಾಲಿಕೆ ವಾಹನಗಳಿಂದ ಡೀಸೆಲ್ ಕಳ್ಳತನ - ಹಾಡಹಗಲೇ ಪಾಲಿಕೆ ವಾಹನಗಳಿಂದ ಡೀಸೆಲ್ ಕಳವು - ಪಾಲಿಕೆಯ ಗುತ್ತಿಗೆ ನೌಕರರಿಂದ ನಡೆಯುತ್ತಿರುವ ಕೃತ್ಯ - ಪಾಲಿಕೆ ವಿಪಕ್ಷ ನಾಯಕರಿಂದ ಸಾಕ್ಷಿ ಸಮೇತ ಪ್ರಸ್ತಾಪ
ಸಾಕ್ಷಿ ಪ್ರಸ್ತುತಪಡಿಸಿದ ವಿಪಕ್ಷ ನಾಯಕ ಬಿ.ವಿ. ಮಂಜುನಾಥ್  - ಗುತ್ತಿಗೆ ನೌಕರ ಮಹದೇವ್  ಎಂಬಾತನಿಂದ ಡೀಸೆಲ್ ಕಳವು - ಆರೋಪಿಗಳನ್ನು ವಜಾ ಮಾಡುವಂತೆ ವಿಪಕ್ಷದ ಆಗ್ರಹ

More from this channel